ವಿಶಾಖಪಟ್ಟಣ: ಸ್ಪೆಷಲ್ ಬ್ರಾಂಚ್​ DySP ಸೂಸೈಡ್

|

Updated on: May 15, 2020 | 5:33 PM

ಹೈದರಾಬಾದ್: ಸ್ಪೆಷಲ್ ಬ್ರಾಂಚ್​ನ ಡಿವೈಎಸ್​ಪಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಶಾಖಪಟ್ಟಣಂನ ಅಪ್ಪುಗರ್ ಪ್ರದೇಶದಲ್ಲಿ ನಡೆದಿದೆ. ತನ್ನ ಮನೆಯಲ್ಲಿಯೇ ನೇಣು ಹಾಕಿಕೊಂಡು ಡಿವೈಎಸ್​ಪಿ ಕೃಷ್ಣ ವರ್ಮ ಆತ್ಮಹತ್ಯಗೆ ಶರಣಾಗಿದ್ದಾರೆ. ಶ್ರೀಕಾಕುಳಂನ ಸ್ಪೆಷಲ್​ ಬ್ರಾಂಚ್​ನ DySPಯಾಗಿ ಕೃಷ್ಣ ವರ್ಮ ಕರ್ತವ್ಯ ನಿರ್ವಹಿಸಿಸುತ್ತಿದ್ದರು. ಅಲ್ಲದೆ ಕೆಲ ದಿನಗಳಿಂದ ಲಂಗ್ ಕ್ಯಾನ್ಸರ್​ನಿಂದ ಇವರು ಬಳಲುತ್ತಿದ್ದರು. ಇದೇ ಕಾರಣಕ್ಕೆ DySP ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ವಿಶಾಖಪಟ್ಟಣ: ಸ್ಪೆಷಲ್ ಬ್ರಾಂಚ್​ DySP ಸೂಸೈಡ್
Follow us on

ಹೈದರಾಬಾದ್: ಸ್ಪೆಷಲ್ ಬ್ರಾಂಚ್​ನ ಡಿವೈಎಸ್​ಪಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಶಾಖಪಟ್ಟಣಂನ ಅಪ್ಪುಗರ್ ಪ್ರದೇಶದಲ್ಲಿ ನಡೆದಿದೆ. ತನ್ನ ಮನೆಯಲ್ಲಿಯೇ ನೇಣು ಹಾಕಿಕೊಂಡು ಡಿವೈಎಸ್​ಪಿ ಕೃಷ್ಣ ವರ್ಮ ಆತ್ಮಹತ್ಯಗೆ ಶರಣಾಗಿದ್ದಾರೆ.

ಶ್ರೀಕಾಕುಳಂನ ಸ್ಪೆಷಲ್​ ಬ್ರಾಂಚ್​ನ DySPಯಾಗಿ ಕೃಷ್ಣ ವರ್ಮ ಕರ್ತವ್ಯ ನಿರ್ವಹಿಸಿಸುತ್ತಿದ್ದರು. ಅಲ್ಲದೆ ಕೆಲ ದಿನಗಳಿಂದ ಲಂಗ್ ಕ್ಯಾನ್ಸರ್​ನಿಂದ ಇವರು ಬಳಲುತ್ತಿದ್ದರು. ಇದೇ ಕಾರಣಕ್ಕೆ DySP ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Published On - 5:18 pm, Fri, 15 May 20