ಗಡಿ ಉದ್ವಿಗ್ನ: ಚೀನಾ ಸೈನಿಕನನ್ನು ವಶಕ್ಕೆ ಪಡೆದ ಭಾರತೀಯ ಸೇನೆ

|

Updated on: Oct 19, 2020 | 3:06 PM

ದೆಹಲಿ: ಲಡಾಖ್​ ಗಡಿಯಲ್ಲಿ ಅಕ್ರಮವಾಗಿ ಪ್ರವೇಶ ಪಡೆದಿದ್ದ ಚೀನಿ ಸೈನಿಕರೊಬ್ಬರನ್ನು ಭಾರತೀಯ ಸೇನೆ ಭಾನುವಾರ ರಾತ್ರಿ ವಶಕ್ಕೆ ಪಡೆದಿದೆ. Demchok ಭಾಗದಲ್ಲಿ ಸೆರೆ ಸಿಕ್ಕ ಚೀನಿ ಸೈನಿಕನಿಂದ ಮಿಲಿಟರಿ ದಾಖಲೆಗಳನ್ನು ವಶಕ್ಕೆ ಪಡೆದು, ಪ್ರೋಟೊಕಾಲ್ ಪ್ರಕಾರ ಆ ಸೈನಿಕನನ್ನು ಚೀನಾಕ್ಕೆ ಹಸ್ತಾಂತರಿಸುವುದಾಗಿ ಭಾರತ ತಿಳಿಸಿದೆ.  ಪ್ರಕರಣದ ಬಗ್ಗೆ ಅಧಿಕೃತ ಹೇಳಿಕೆ ನೀಡಲು ಭಾರತೀಯ ಸೇನೆ ಪ್ರಕಟಣೆ ಸಿದ್ಧಗೊಳಿಸುತ್ತಿದೆ ಎಂದು ತಿಳಿದುಬಂದಿದೆ. ಇದೇ ವೇಳೆ, ಚೀನಾದ ಈ ಸೈನಿಕ ಬೇಹುಗಾರಿಕೆಯಲ್ಲಿ ತೊಡಗಿದ್ದನೆಂಬ ಮಾತುಗಳು ಸಹ ಕೇಳಿಬಂದಿವೆ.

ಗಡಿ ಉದ್ವಿಗ್ನ: ಚೀನಾ ಸೈನಿಕನನ್ನು ವಶಕ್ಕೆ ಪಡೆದ ಭಾರತೀಯ ಸೇನೆ
Follow us on

ದೆಹಲಿ: ಲಡಾಖ್​ ಗಡಿಯಲ್ಲಿ ಅಕ್ರಮವಾಗಿ ಪ್ರವೇಶ ಪಡೆದಿದ್ದ ಚೀನಿ ಸೈನಿಕರೊಬ್ಬರನ್ನು ಭಾರತೀಯ ಸೇನೆ ಭಾನುವಾರ ರಾತ್ರಿ ವಶಕ್ಕೆ ಪಡೆದಿದೆ.
Demchok ಭಾಗದಲ್ಲಿ ಸೆರೆ ಸಿಕ್ಕ ಚೀನಿ ಸೈನಿಕನಿಂದ ಮಿಲಿಟರಿ ದಾಖಲೆಗಳನ್ನು ವಶಕ್ಕೆ ಪಡೆದು, ಪ್ರೋಟೊಕಾಲ್ ಪ್ರಕಾರ ಆ ಸೈನಿಕನನ್ನು ಚೀನಾಕ್ಕೆ ಹಸ್ತಾಂತರಿಸುವುದಾಗಿ ಭಾರತ ತಿಳಿಸಿದೆ.  ಪ್ರಕರಣದ ಬಗ್ಗೆ ಅಧಿಕೃತ ಹೇಳಿಕೆ ನೀಡಲು ಭಾರತೀಯ ಸೇನೆ ಪ್ರಕಟಣೆ ಸಿದ್ಧಗೊಳಿಸುತ್ತಿದೆ ಎಂದು ತಿಳಿದುಬಂದಿದೆ. ಇದೇ ವೇಳೆ, ಚೀನಾದ ಈ ಸೈನಿಕ ಬೇಹುಗಾರಿಕೆಯಲ್ಲಿ ತೊಡಗಿದ್ದನೆಂಬ ಮಾತುಗಳು ಸಹ ಕೇಳಿಬಂದಿವೆ.

Published On - 2:54 pm, Mon, 19 October 20