ಇನ್ನೂ 15 ದಿನ ಗೋವಾ ಕಡೆ ಹೋಗಬೇಡಿ!

|

Updated on: May 29, 2020 | 5:56 PM

ಪಣಜಿ: ಗೋವಾದಲ್ಲಿ ಇನ್ನೂ 15 ದಿನ ಲಾಕ್​ಡೌನ್ ವಿಸ್ತರಣೆಯಾಗಿದೆ. ಲಾಕ್​ಡೌನ್ ವಿಸ್ತರಣೆ ಮಾಡಲು ಗೋವಾ ಸಿಎಂ ಪ್ರಮೋದ್ ಸಾವಂತ್ ಬಯಸಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಬಹುತೇಕ ಗ್ರೀನ್​ ಜೋನ್​ನಲ್ಲಿಯೇ ಇತ್ತು. ಆದ್ರೆ ಇತ್ತೀಚೆಗೆ ನಿರಂತರವಾಗಿ ಹತ್ತಾರು ಕೊರೊನಾ ಸೋಂಕಿತರು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯವಾಗಿದೆ ಎಂದು ಗೋವಾ ಸಿಎಂ ಹೇಳಿದ್ದಾರೆ. Lockdown 5 ಜಾರಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಜೊತೆಗಿನ ಸಂವಾದದಲ್ಲಿ ಗೋವಾದಲ್ಲಿ ಲಾಕ್​ಡೌನ್ ವಿಸ್ತರಣೆಗೊಳಿಸಿ, Lockdown 5 ಜಾರಿಗೊಳಿಸಬೇಕು ಎಂದು ಕೋರಿರುವುದಾಗಿ […]

ಇನ್ನೂ 15 ದಿನ  ಗೋವಾ ಕಡೆ ಹೋಗಬೇಡಿ!
Follow us on

ಪಣಜಿ: ಗೋವಾದಲ್ಲಿ ಇನ್ನೂ 15 ದಿನ ಲಾಕ್​ಡೌನ್ ವಿಸ್ತರಣೆಯಾಗಿದೆ. ಲಾಕ್​ಡೌನ್ ವಿಸ್ತರಣೆ ಮಾಡಲು ಗೋವಾ ಸಿಎಂ ಪ್ರಮೋದ್ ಸಾವಂತ್ ಬಯಸಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಬಹುತೇಕ ಗ್ರೀನ್​ ಜೋನ್​ನಲ್ಲಿಯೇ ಇತ್ತು. ಆದ್ರೆ ಇತ್ತೀಚೆಗೆ ನಿರಂತರವಾಗಿ ಹತ್ತಾರು ಕೊರೊನಾ ಸೋಂಕಿತರು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯವಾಗಿದೆ ಎಂದು ಗೋವಾ ಸಿಎಂ ಹೇಳಿದ್ದಾರೆ.

Lockdown 5 ಜಾರಿ
ಕೇಂದ್ರ ಗೃಹ ಸಚಿವ ಅಮಿತ್ ಷಾ ಜೊತೆಗಿನ ಸಂವಾದದಲ್ಲಿ ಗೋವಾದಲ್ಲಿ ಲಾಕ್​ಡೌನ್ ವಿಸ್ತರಣೆಗೊಳಿಸಿ, Lockdown 5 ಜಾರಿಗೊಳಿಸಬೇಕು ಎಂದು ಕೋರಿರುವುದಾಗಿ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.

Published On - 5:52 pm, Fri, 29 May 20