ಚೀನಾದ ಈ 43 ಆ್ಯಪ್​ಗಳನ್ನೂ ನಿಷೇಧಿಸಿತು ಭಾರತ ಸರ್ಕಾರ

| Updated By: ganapathi bhat

Updated on: Apr 06, 2022 | 8:07 PM

ವಾಸ್ತವ ನಿಯಂತ್ರಣ ರೇಖೆಯಲ್ಲಿ (LAC) ಭಾರತ ಮತ್ತು ಚೀನಾ ನಡುವೆ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಈ ಕ್ರಮ ಮಹತ್ವ ಪಡೆದಿದೆ.

ಚೀನಾದ ಈ 43 ಆ್ಯಪ್​ಗಳನ್ನೂ ನಿಷೇಧಿಸಿತು ಭಾರತ ಸರ್ಕಾರ
ಸಾಂದರ್ಭಿಕ ಚಿತ್ರ
Follow us on

ದೆಹಲಿ: ಚೀನಾದ 43 ಮೊಬೈಲ್​ ಆ್ಯಪ್​ಗಳನ್ನು ಭಾರತ ಮಂಗಳವಾರ (ನ.24) ನಿಷೇಧಿಸಿದೆ.

ವಾಸ್ತವ ನಿಯಂತ್ರಣ ರೇಖೆಯಲ್ಲಿ (LAC) ಭಾರತ ಮತ್ತು ಚೀನಾ ನಡುವೆ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಈ ಕ್ರಮ ಮಹತ್ವ ಪಡೆದಿದೆ.

ಮ್ಯಾಂಗೋ ಟಿವಿ, ಅಲಿಬಾಬಾ ವರ್ಕ್ ಬೆಂಚ್, ಕ್ಯಾಮ್‌ಕಾರ್ಡ್, ಸ್ನ್ಯಾಕ್ ವಿಡಿಯೋ, ಡೇಟ್ ಮೈ ಏಜ್, ಡೇಟ್ ಇನ್ ಏಷಿಯಾ, ಡಿಂಗ್ ಟಾಕ್, ಬಾಕ್ಸ್‌ಸ್ಟಾರ್, ಹ್ಯಾಪಿ ಫಿಷ್​ ನಿಷೇಧಕ್ಕೆ ಒಳಗಾಗಿರುವ ಪ್ರಮುಖ ಆ್ಯಪ್​ಗಳೆನಿಸಿವೆ.

1. Alibaba Workbench
2. AliExpress – Smarter Shopping, Better Living
3. Alipay Cashier
4. Lalamove India – Delivery App
5. Drive with Lalamove India
6. Snack Video
7. CamCard – Business Card Reader
8. CamCard – BCR (Western)
9. Soul- Follow the soul to find you
10. Chinese Social – Free Online Dating Video App & Chat
11. Date in Asia – Dating & Chat For Asian Singles
12. WeDate-Dating App
13. Free dating app-Singol, start your date!
14. Adore App
15. TrulyChinese – Chinese Dating App
16. TrulyAsian – Asian Dating App
17. ChinaLove: dating app for Chinese singles
18. DateMyAge: Chat, Meet, Date Mature Singles Online
19. AsianDate: find Asian singles
20. FlirtWish: chat with singles
21. Guys Only Dating: Gay Chat
22. Tubit: Live Streams
23. WeWorkChina
24. First Love Live- super hot live beauties live online
25. Rela – Lesbian Social Network
26. Cashier Wallet
27. MangoTV
28. MGTV-HunanTV official TV APP
29. WeTV – TV version
30. WeTV – Cdrama, Kdrama&More
31. WeTV Lite
32. Lucky Live-Live Video Streaming App
33. Taobao Live
34. DingTalk
35. Identity V
36. Isoland 2: Ashes of Time
37. BoxStar (Early Access)
38. Heroes Evolved
39. Happy Fish
40. Jellipop Match-Decorate your dream island!
41. Munchkin Match: magic home building
42. Conquista Online II

Published On - 5:37 pm, Tue, 24 November 20