AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿ20 ಶೃಂಗಸಭೆ: ರಾಷ್ಟ್ರಪತಿ ಮುರ್ಮು ಏರ್ಪಡಿಸಿದ್ದ ಔತಣಕೂಟದಲ್ಲಿ ಭಾರತದ ವೈವಿಧ್ಯಮಯ ಸಂಗೀತ ಪರಂಪರೆಯ ಅನಾವರಣ

ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯುತ್ತಿದ್ದು, ವಿಶ್ವದ ಹಲವು ಗಣ್ಯರು ಸಭೆಗೆ ಆಗಮಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಏರ್ಪಡಿಸಿದ್ದ ಔತಣಕೂಟದಲ್ಲಿ ಭಾರತದ ವೈವಿಧ್ಯಮಯ ಸಂಗೀತವನ್ನು ಅನಾವರಣಗೊಳಿಸಲಾಯಿತು. ಗಂಧರ್ವ ಆಟೋದ್ಯಂ ಕಾರ್ಯಕ್ರಮದ ಪ್ರಮುಖ ಹೈಲೈಟ್ ಎಂದೇ ಹೇಳಬಹುದು, ಇದು ಹಿಂದೂಸ್ತಾನಿ, ಕರ್ನಾಟಕ, ಜಾನಪದ ಹಾಗೂ ಸಮಕಾಲೀನ ಸಂಗೀತವನ್ನು ಶಾಸ್ತ್ರೀಯ ವಾದ್ಯಗಳೊಂದಿಗೆ ಪ್ರದರ್ಶಿಸುವ ಕಲೆಯಾಗಿದೆ. ಭಾರತದಾದ್ಯಂತ ಸಂಗೀತ ವಾದ್ಯಗಳ ಸೊಗಸಾದ ಸ್ವರಮೇಳವನ್ನು ಒಳಗೊಂಡಿರುವ ಒಂದು ಅನನ್ಯ ಸಂಗೀತ ಸಂಯೋಜನೆಯಾಗಿದೆ.

ಜಿ20 ಶೃಂಗಸಭೆ: ರಾಷ್ಟ್ರಪತಿ ಮುರ್ಮು ಏರ್ಪಡಿಸಿದ್ದ ಔತಣಕೂಟದಲ್ಲಿ ಭಾರತದ ವೈವಿಧ್ಯಮಯ ಸಂಗೀತ ಪರಂಪರೆಯ ಅನಾವರಣ
ಸಂಗೀತ
ನಯನಾ ರಾಜೀವ್
|

Updated on: Sep 10, 2023 | 1:25 PM

Share

ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯುತ್ತಿದ್ದು, ವಿಶ್ವದ ಹಲವು ಗಣ್ಯರು ಸಭೆಗೆ ಆಗಮಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಏರ್ಪಡಿಸಿದ್ದ ಔತಣಕೂಟದಲ್ಲಿ ಭಾರತದ ವೈವಿಧ್ಯಮಯ ಸಂಗೀತವನ್ನು ಅನಾವರಣಗೊಳಿಸಲಾಯಿತು. ಗಂಧರ್ವ ಆಟೋದ್ಯಂ ಕಾರ್ಯಕ್ರಮದ ಪ್ರಮುಖ ಹೈಲೈಟ್ ಎಂದೇ ಹೇಳಬಹುದು, ಇದು ಹಿಂದೂಸ್ತಾನಿ, ಕರ್ನಾಟಕ, ಜಾನಪದ ಹಾಗೂ ಸಮಕಾಲೀನ ಸಂಗೀತವನ್ನು ಶಾಸ್ತ್ರೀಯ ವಾದ್ಯಗಳೊಂದಿಗೆ ಪ್ರದರ್ಶಿಸುವ ಕಲೆಯಾಗಿದೆ. ಭಾರತದಾದ್ಯಂತ ಸಂಗೀತ ವಾದ್ಯಗಳ ಸೊಗಸಾದ ಸ್ವರಮೇಳವನ್ನು ಒಳಗೊಂಡಿರುವ ಒಂದು ಅನನ್ಯ ಸಂಗೀತ ಸಂಯೋಜನೆಯಾಗಿದೆ.

ಹಿಂದೂಸ್ತಾನಿ ಸಂಗೀತ: ರಾಗ್ ರ್ದಾರಿ ಕಾಂಡ ಹಾಗೂ ಕಾಫಿ ಖೇಲತ್ ಹೋರಿ ಜಾನಪದ ಸಂಗೀತ: ರಾಜಸ್ಥಾನ-ಕೇಸರಿಯಾ ಬಾಲಮ್, ಘೂಮರ್ ಮತ್ತು ನಿಂಬುಡಾ ನಿಂಬುಡಾ ಕರ್ನಾಟಕ ಸಂಗೀತ: ರಾಗ ಮೋಹನಮ್-ಸ್ವಾಗತಂ ಕೃಷ್ಣ ಜಾನಪದ ಸಂಗೀತ: ಕಾಶ್ಮೀರ, ಸಿಕ್ಕಿಂ ಮತ್ತು ಮೇಘಾಲಯ- ಬೊಮ್ರು ಮೊಬ್ರು ಹಿಂದೂಸ್ತಾನಿ ಸಂಗೀತ-ರಾಗ ದೇಶ್ ಮತ್ತು ಎಕ್ಲಾ ಚಲೋ ರೆ ಜಾನಪದ ಸಂಗೀತ: ಮಹಾರಾಷ್ಟ್ರ-ಅಬೀರ್ ಗುಲಾಲ್, ರೇಷ್ಮಾ ಚಾರೆ ಘನಿ, ಗಜಾರ್ ಕರ್ನಾಟಕ ಸಂಗೀತ-ರಾಗ ಮಧ್ಯಮಾವತಿ, ಲಕ್ಷ್ಮೀ ಬಾರಮ್ಮ ಜಾನಪದ ಸಂಗೀತ: ಗುಜರಾತ್ ಮೊಬಾರ್ನಿ ಮತ್ತು ರಾಮದೇವ್ ಪೀರ್ ಹೆಲೋ ಸಾಂಪ್ರದಾಯಿಕ ಹಾಗೂ ಭಕ್ತಿ ಸಂಗೀತ: ಪಶ್ಚಿಮ ಬಂಗಾಳ ಭಟಿಯಾಲಿ ಹಾಗೂ ಅಚ್ಯುತಮ್ ಕೇಶವಂ ಜಾನಪದ ಸಂಗೀತ:ಜಾನಪದ ಸಂಗೀತ : ಕರ್ನಾಟಕ – ಮಧು ಮೇಕಮ್ ಕಣ್ಣೈ, ಕಾವೇರಿ ಚಿಂದು ಮತ್ತು ಆಡ್ ಪಂಬೆ ಭಕ್ತಿ ಸಂಗೀತ : ಶ್ರೀ ರಾಮಚಂದ್ರ ಕೃಪಾಲು , ವೈಷ್ಣವ ಜನ ಟು ಮತ್ತು ರಘುಪತಿ ರಾಘವ ಹಿಂದೂಸ್ತಾನಿ, ಕರ್ನಾಟಕ ಮತ್ತು ಜಾನಪದ ಸಂಗೀತ : ರಾಗ್ ಮತ್ತು ಜಾನಪದ ಸಂಗೀತ ಭೈರವಿ- ದಾದ್ರಾ, ಮಿಲೇ ಸುರ್ ಮೇರಾ ತುಮ್ಹಾರಾ .

ಮತ್ತಷ್ಟು ಓದಿ: ಜಿ20 ಶೃಂಗಸಭೆಯು ವಿಶ್ವದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಬಹುದೆಂದು ಸಾಬೀತುಪಡಿಸಿದೆ: ಜೋ ಬೈಡನ್

ನಮ್ಮ ಅಪ್ರತಿಮ ಮತ್ತು ಅನನ್ಯ ಸಂಗೀತ ಪರಂಪರೆಯನ್ನು ಪ್ರದರ್ಶಿಸುವ ವಿವಿಧ ಅಪರೂಪದ ವಾದ್ಯಗಳ ಬಳಕೆಯನ್ನು ಒಳಗೊಳ್ಳುತ್ತವೆ. ವಾದ್ಯಗಳಲ್ಲಿ ಸುರ್ಸಿಂಗಾರ್, ಮೋಹನ್ ವೀಣೆ, ಜಲತರಂಗ್, ಜೋಡಿಯ ಪಾವಾ, ಧಂಗಲಿ, ದಿಲ್ರುಬಾ, ಸಾರಂಗಿ, ಕಾಮೈಚಾ, ಮತ್ತ ಕೋಕಿಲ ವೀಣೆ, ನಲ್ತರಂಗ್, ತುಂಗ್‌ಬುಕ್, ಪಖಾವಾಜ್, ರಬಾಬ್, ರಾವಣಹತ್ತ, ತಾಲ್ ದಾನ, ರುದ್ರ ವೀಣೆ, ಇತ್ಯಾದಿ ಬಳಕೆ ಮಾಡಲಾಗುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್