ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟ ಪವನ್‌ ಕಲ್ಯಾಣ್

|

Updated on: Dec 04, 2019 | 1:23 PM

ಹೈದರಾಬಾದ್: ಖ್ಯಾತ ನಟ ಪವನ್‌ ಕಲ್ಯಾಣ್ ಎರಡು ದಿನಗಳ ತಿರುಪತಿ ಜಿಲ್ಲಾ‌ ಪ್ರವಾಸಕ್ಕೆಂದು ಆಗಮಿಸಿದ್ದಾರೆ. ಈ ವೇಳೆ ಅವರು‌ ಶ್ರೀವಾರಿ ದರ್ಶನ ಪಡೆದರು. ರಂಗ ನಾಯಕ‌ ಮಂಟಪದಲ್ಲಿ ಅರ್ಚಕರು ಪಂಡಿತರಿಂದ ಪವನ್‌ ಕಲ್ಯಾಣ್​ಗೆ ವೇದ ಮಂತ್ರಗಳ ಆಶೀರ್ವಾದ ‌ನೀಡಲಾಯಿತು. ತೀರ್ಥ ಪ್ರಸಾದಗಳನ್ನು ಒದಗಿಸಲಾಯಿತು. ಧರ್ಮೋ ರಕ್ಷತಿ ರಕ್ಷಿತಃ, ಧರ್ಮವನ್ನು ರಕ್ಷಿಸಿದರೆ, ಧರ್ಮ‌ ನಮ್ಮನ್ನು ಎನ್ನೋ‌ ನೀತಿಯನ್ನು‌ಪಾಲಿಸುತ್ತಲೇ ಬಂದಿದ್ದೇನೆ, ಅದನ್ನೆ‌ ಪಾಲಿಸುತ್ತೇನೆ, ದೇಶ ಸಮೃದ್ಧವಾಗಿರಲಿ‌. ದೇಶದ ಜನರು ಚನ್ನಾಗಿರಲಿ ಎಂದು ಪ್ರಾರ್ಥಿಸಿದ್ದಾಗಿ‌ ಪವನ್‌ ಕಲ್ಯಾಣ್​ ತಿಳಿಸಿದ‌ರು.

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟ ಪವನ್‌ ಕಲ್ಯಾಣ್
Follow us on

ಹೈದರಾಬಾದ್: ಖ್ಯಾತ ನಟ ಪವನ್‌ ಕಲ್ಯಾಣ್ ಎರಡು ದಿನಗಳ ತಿರುಪತಿ ಜಿಲ್ಲಾ‌ ಪ್ರವಾಸಕ್ಕೆಂದು ಆಗಮಿಸಿದ್ದಾರೆ. ಈ ವೇಳೆ ಅವರು‌ ಶ್ರೀವಾರಿ ದರ್ಶನ ಪಡೆದರು. ರಂಗ ನಾಯಕ‌ ಮಂಟಪದಲ್ಲಿ ಅರ್ಚಕರು ಪಂಡಿತರಿಂದ ಪವನ್‌ ಕಲ್ಯಾಣ್​ಗೆ ವೇದ ಮಂತ್ರಗಳ ಆಶೀರ್ವಾದ ‌ನೀಡಲಾಯಿತು. ತೀರ್ಥ ಪ್ರಸಾದಗಳನ್ನು ಒದಗಿಸಲಾಯಿತು.

ಧರ್ಮೋ ರಕ್ಷತಿ ರಕ್ಷಿತಃ, ಧರ್ಮವನ್ನು ರಕ್ಷಿಸಿದರೆ, ಧರ್ಮ‌ ನಮ್ಮನ್ನು ಎನ್ನೋ‌ ನೀತಿಯನ್ನು‌ಪಾಲಿಸುತ್ತಲೇ ಬಂದಿದ್ದೇನೆ, ಅದನ್ನೆ‌ ಪಾಲಿಸುತ್ತೇನೆ, ದೇಶ ಸಮೃದ್ಧವಾಗಿರಲಿ‌. ದೇಶದ ಜನರು ಚನ್ನಾಗಿರಲಿ ಎಂದು ಪ್ರಾರ್ಥಿಸಿದ್ದಾಗಿ‌ ಪವನ್‌ ಕಲ್ಯಾಣ್​ ತಿಳಿಸಿದ‌ರು.

Published On - 12:48 pm, Wed, 4 December 19