ಚೆಕ್ ಪೋಸ್ಟ್ ಬಳಿ ಕೋಟ್ಯಂತರ ರೂ ಹಣ ಸೀಜ್, ಮೂವರು ಅರೆಸ್ಟ್

ಹೈದರಾಬಾದ್: ಚೆನ್ನೈನಲ್ಲಿ ದಾಖಲೆಯಿಲ್ಲದ ಭಾರಿ ಪ್ರಮಾಣದ ನಗದು‌ ಜಪ್ತಿ ಮಾಡಲಾಗಿದೆ. ಎಲಾಪುರ ಚೆಕ್‌ಪೋಸ್ಟ್‌ನಲ್ಲಿ ಪರಿಶೀಲನೆ ವೇಳೆ 5ಕೋಟಿ 22 ಲಕ್ಷ 50ಸಾವಿರ ನಗದನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಹಣ ಸಾಗಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮವಾಗಿ ಸಾಗಿಸುತ್ತಿದ್ದ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿಲ್ಲ. ಚನ್ನೈನಲ್ಲಿನ‌ ಆದಾಯ ತೆರಿಗೆ‌ ಕಚೇರಿಗೆ ನಗದು ಹಾಗೂ ಈ ಪ್ರಕರಣವನ್ನು ವರ್ಗಾಹಿಸಲಾಗಿದೆ.

ಚೆಕ್ ಪೋಸ್ಟ್ ಬಳಿ ಕೋಟ್ಯಂತರ ರೂ ಹಣ ಸೀಜ್, ಮೂವರು ಅರೆಸ್ಟ್
Follow us
ಆಯೇಷಾ ಬಾನು
|

Updated on: Jul 16, 2020 | 7:18 AM

ಹೈದರಾಬಾದ್: ಚೆನ್ನೈನಲ್ಲಿ ದಾಖಲೆಯಿಲ್ಲದ ಭಾರಿ ಪ್ರಮಾಣದ ನಗದು‌ ಜಪ್ತಿ ಮಾಡಲಾಗಿದೆ. ಎಲಾಪುರ ಚೆಕ್‌ಪೋಸ್ಟ್‌ನಲ್ಲಿ ಪರಿಶೀಲನೆ ವೇಳೆ 5ಕೋಟಿ 22 ಲಕ್ಷ 50ಸಾವಿರ ನಗದನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ಹಣ ಸಾಗಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮವಾಗಿ ಸಾಗಿಸುತ್ತಿದ್ದ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿಲ್ಲ. ಚನ್ನೈನಲ್ಲಿನ‌ ಆದಾಯ ತೆರಿಗೆ‌ ಕಚೇರಿಗೆ ನಗದು ಹಾಗೂ ಈ ಪ್ರಕರಣವನ್ನು ವರ್ಗಾಹಿಸಲಾಗಿದೆ.

ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ

ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್

ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ

ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ

ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು

ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ

ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!

ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು

ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು

New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು