ಚೆಕ್ ಪೋಸ್ಟ್ ಬಳಿ ಕೋಟ್ಯಂತರ ರೂ ಹಣ ಸೀಜ್, ಮೂವರು ಅರೆಸ್ಟ್
ಹೈದರಾಬಾದ್: ಚೆನ್ನೈನಲ್ಲಿ ದಾಖಲೆಯಿಲ್ಲದ ಭಾರಿ ಪ್ರಮಾಣದ ನಗದು ಜಪ್ತಿ ಮಾಡಲಾಗಿದೆ. ಎಲಾಪುರ ಚೆಕ್‌ಪೋಸ್ಟ್‌ನಲ್ಲಿ ಪರಿಶೀಲನೆ ವೇಳೆ 5ಕೋಟಿ 22 ಲಕ್ಷ 50ಸಾವಿರ ನಗದನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಹಣ ಸಾಗಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮವಾಗಿ ಸಾಗಿಸುತ್ತಿದ್ದ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿಲ್ಲ. ಚನ್ನೈನಲ್ಲಿನ ಆದಾಯ ತೆರಿಗೆ ಕಚೇರಿಗೆ ನಗದು ಹಾಗೂ ಈ ಪ್ರಕರಣವನ್ನು ವರ್ಗಾಹಿಸಲಾಗಿದೆ.
Follow us on
ಹೈದರಾಬಾದ್: ಚೆನ್ನೈನಲ್ಲಿ ದಾಖಲೆಯಿಲ್ಲದ ಭಾರಿ ಪ್ರಮಾಣದ ನಗದು ಜಪ್ತಿ ಮಾಡಲಾಗಿದೆ. ಎಲಾಪುರ ಚೆಕ್‌ಪೋಸ್ಟ್‌ನಲ್ಲಿ ಪರಿಶೀಲನೆ ವೇಳೆ 5ಕೋಟಿ 22 ಲಕ್ಷ 50ಸಾವಿರ ನಗದನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಹಣ ಸಾಗಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮವಾಗಿ ಸಾಗಿಸುತ್ತಿದ್ದ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿಲ್ಲ. ಚನ್ನೈನಲ್ಲಿನ ಆದಾಯ ತೆರಿಗೆ ಕಚೇರಿಗೆ ನಗದು ಹಾಗೂ ಈ ಪ್ರಕರಣವನ್ನು ವರ್ಗಾಹಿಸಲಾಗಿದೆ.