7ನೇ ಬಾರಿಗೆ ಬಿಹಾರದ ಸಿಎಂ ಆಗಲಿದ್ದಾರೆ ನಿತೀಶ್ ‌ಕುಮಾರ್: ನಾಳೆಯೇ ಪಟ್ಟಾಭಿಷೇಕ

|

Updated on: Nov 15, 2020 | 5:40 PM

ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್‌ಕುಮಾರ್ ಆಯ್ಕೆಯಾಗಿದ್ದು, ನಾಳೆ 11.30ಕ್ಕೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಜರುಗಲಿದೆ. ಈ ಬಗ್ಗೆ ಇಂದು ನಿತೀಶ್ ಕುಮಾರ್ ನಿವಾಸದಲ್ಲಿ ನಡೆದ NDA ಮೈತ್ರಿಕೂಟದ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಹೀಗಾಗಿ ಸತತ 4ನೇ ಬಾರಿಗೆ ಹಾಗೂ ಒಟ್ಟಾರೆ 7ನೇ ಬಾರಿಗೆ ಬಿಹಾರದ ಸಿಎಂ ಆಗಿ ನಾಳೆ ನಿತೀಶ್‌ ಪದಗ್ರಹಣ ಮಾಡಲಿದ್ದಾರೆ. NDA ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದ ನಿತೀಶ್‌ ಬಿಹಾರದ 23ನೇ ಸಿಎಂ ಆಗಿ ನಿತೀಶ್‌ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. DCM […]

7ನೇ ಬಾರಿಗೆ ಬಿಹಾರದ ಸಿಎಂ ಆಗಲಿದ್ದಾರೆ ನಿತೀಶ್ ‌ಕುಮಾರ್: ನಾಳೆಯೇ ಪಟ್ಟಾಭಿಷೇಕ
ಬಿಹಾರ ಸಿಎಂ ನಿತೀಶ್​ ಕುಮಾರ್
Follow us on

ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್‌ಕುಮಾರ್ ಆಯ್ಕೆಯಾಗಿದ್ದು, ನಾಳೆ 11.30ಕ್ಕೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಜರುಗಲಿದೆ.

ಈ ಬಗ್ಗೆ ಇಂದು ನಿತೀಶ್ ಕುಮಾರ್ ನಿವಾಸದಲ್ಲಿ ನಡೆದ NDA ಮೈತ್ರಿಕೂಟದ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಹೀಗಾಗಿ ಸತತ 4ನೇ ಬಾರಿಗೆ ಹಾಗೂ ಒಟ್ಟಾರೆ 7ನೇ ಬಾರಿಗೆ ಬಿಹಾರದ ಸಿಎಂ ಆಗಿ ನಾಳೆ ನಿತೀಶ್‌ ಪದಗ್ರಹಣ ಮಾಡಲಿದ್ದಾರೆ.

NDA ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದ ನಿತೀಶ್‌ ಬಿಹಾರದ 23ನೇ ಸಿಎಂ ಆಗಿ ನಿತೀಶ್‌ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. DCM ಆಗಿ ಸುಶೀಲ್‌ಕುಮಾರ್‌ ಮೋದಿ ನಾಳೆ ಪದಗ್ರಹಣ ಮಾಡಲಿದ್ದಾರೆ.

Published On - 4:16 pm, Sun, 15 November 20