Photos ಇದು ಕೈಲಾಸ, ಮಾನಸ ಸರೋವರ ಅಲ್ಲ.. ನಯನಮನೋಹರ ರಾಮಲಿಂಗೇಶ್ವರ ಉದ್ಯಾನವನ

|

Updated on: Jan 04, 2021 | 11:42 PM

ಒಡಿಶಾ ಸಿಎಂ ನವೀನ್ ಪಟ್ನಾಯಕ್​ ಇಂದು ರಾಜ್ಯದ ಗಂಜಾಂ ಜಿಲ್ಲೆಯ ಬೆರ್ಹಂಪುರದಲ್ಲಿ ನಿರ್ಮಿಸಲಾದ ರಾಮಲಿಂಗೇಶ್ವರ ಜಲಾಶಯ ಹಾಗೂ ಉದ್ಯಾನವನವನ್ನು ಲೋಕಾರ್ಪಣೆ ಮಾಡಿದರು. ವಿಡಿಯೋ ಕಾನ್ಫರೆನ್ಸ್​ ಮೂಲಕ ಉದ್ಯಾನವನವನ್ನು ಲೋಕಾರ್ಪಣೆ ಮಾಡಿದರು.

Photos ಇದು ಕೈಲಾಸ, ಮಾನಸ ಸರೋವರ ಅಲ್ಲ.. ನಯನಮನೋಹರ ರಾಮಲಿಂಗೇಶ್ವರ ಉದ್ಯಾನವನ
ನಯನಮನೋಹರ ಗಂಜಾಂ ರಾಮಲಿಂಗೇಶ್ವರ ಉದ್ಯಾನವನ
Follow us on

ಭುವನೇಶ್ವರ: ಒಡಿಶಾ ಸಿಎಂ ನವೀನ್ ಪಟ್ನಾಯಕ್​ ಇಂದು ರಾಜ್ಯದ ಗಂಜಾಂ ಜಿಲ್ಲೆಯ ಬೆರ್ಹಂಪುರದಲ್ಲಿ ನಿರ್ಮಿಸಲಾದ ರಾಮಲಿಂಗೇಶ್ವರ ಜಲಾಶಯ ಹಾಗೂ ಉದ್ಯಾನವನವನ್ನು ಲೋಕಾರ್ಪಣೆ ಮಾಡಿದರು. ವಿಡಿಯೋ ಕಾನ್ಫರೆನ್ಸ್​ ಮೂಲಕ ಉದ್ಯಾನವನವನ್ನು ಲೋಕಾರ್ಪಣೆ ಮಾಡಿದರು.

ರಾಮಲಿಂಗೇಶ್ವರ ಜಲಾಶಯ ಮತ್ತು ಪಾರ್ಕ್​ನಿಂದ ಗಂಜಾಂ ಜಿಲ್ಲೆಯಲ್ಲಿ ಪ್ರವಾಸೋದ್ಯಮ ವೃದ್ಧಿಸಲಿದೆ. ಇದು ಬೆರ್ಹಂಪುರ ನಗರವನ್ನು ಒಂದು ಉನ್ನತ ನಗರವಾಗಿ ರೂಪಿಸುವ ನಿಟ್ಟಿನಲ್ಲಿ ನಮ್ಮ ಪರಿಶ್ರಮ ಎಂದು ಈ ವೇಳೆ ನವೀನ್​ ಪಟ್ನಾಯಕ್​ ಹೇಳಿದರು.

 

KBCಯಲ್ಲಿ ತಮ್ಮ ಸಾಮಾಜಿಕ ಸೇವೆ ಬಗ್ಗೆ ಅಮಿತಾಭ್​​ಗೆ ಸೋನು ಸೂದ್ ಹೇಳಿದ್ದೇನು?