ಹಣಕ್ಕಾಗಿ ಸಾಧುಗಳನ್ನು ಹತ್ಯೆ ಮಾಡಿದ್ದ ಆರೋಪಿ ಅರೆಸ್ಟ್​

| Updated By:

Updated on: May 24, 2020 | 6:19 PM

ಹೈದರಾಬಾದ್: ಮಹಾರಾಷ್ಟ್ರದ ನಾಂದೇಡ್​ನಲ್ಲಿ ಸಾಧುಗಳಿಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ತೆಲಂಗಾಣದ ತಾನೂರು ಪೊಲೀಸರು ಬಂಧಿಸಿದ್ದಾರೆ. ಸಾಯಿನಾಥ ಆನಂದ ಬಂಧಿತ ಆರೋಪಿ. ಹಣಕ್ಕಾಗಿ ನಿನ್ನೆ ರಾತ್ರಿ ಮಹಾರಾಷ್ಟ್ರದ ನಾಗ್ ಥಾನಾದಲ್ಲಿನ ಆಶ್ರಮದ ಮೇಲೆ ಆರೋಪಿ ದಾಳಿ ಮಾಡಿದ್ದ. ಈ ವೇಳೆ ಸಾಧಿ ಶಿವಾಚಾರ್ಯ ನಾಗಠನಕರ್ ಹಾಗೂ ಶಿಷ್ಯನನ್ನು ಹತ್ಯೆ ಮಾಡಿ ಆರೋಪಿ ಪರಾರಿಯಾಗಿದ್ದ. ತನಿಖೆ ಕೈಗೊಂಡ ತಾನೂರು ಪೊಲೀಸರು ಲಲ್ವಿ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಆರೋಪಿ ಸಾಯಿನಾಥ ಆನಂದ್​ನನ್ನು ಮಹಾರಾಷ್ಟ್ರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಹಣಕ್ಕಾಗಿ ಸಾಧುಗಳನ್ನು ಹತ್ಯೆ ಮಾಡಿದ್ದ ಆರೋಪಿ ಅರೆಸ್ಟ್​
Follow us on

ಹೈದರಾಬಾದ್: ಮಹಾರಾಷ್ಟ್ರದ ನಾಂದೇಡ್​ನಲ್ಲಿ ಸಾಧುಗಳಿಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ತೆಲಂಗಾಣದ ತಾನೂರು ಪೊಲೀಸರು ಬಂಧಿಸಿದ್ದಾರೆ. ಸಾಯಿನಾಥ ಆನಂದ ಬಂಧಿತ ಆರೋಪಿ.

ಹಣಕ್ಕಾಗಿ ನಿನ್ನೆ ರಾತ್ರಿ ಮಹಾರಾಷ್ಟ್ರದ ನಾಗ್ ಥಾನಾದಲ್ಲಿನ ಆಶ್ರಮದ ಮೇಲೆ ಆರೋಪಿ ದಾಳಿ ಮಾಡಿದ್ದ. ಈ ವೇಳೆ ಸಾಧಿ ಶಿವಾಚಾರ್ಯ ನಾಗಠನಕರ್ ಹಾಗೂ ಶಿಷ್ಯನನ್ನು ಹತ್ಯೆ ಮಾಡಿ ಆರೋಪಿ ಪರಾರಿಯಾಗಿದ್ದ.

ತನಿಖೆ ಕೈಗೊಂಡ ತಾನೂರು ಪೊಲೀಸರು ಲಲ್ವಿ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಆರೋಪಿ ಸಾಯಿನಾಥ ಆನಂದ್​ನನ್ನು ಮಹಾರಾಷ್ಟ್ರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.