Photo Gallery | ದೇಶದಲ್ಲಿ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯ ಸಂಭ್ರಮದ ಆಚರಣೆಯ ಚಿತ್ರನೋಟ..

| Updated By: ರಶ್ಮಿ ಕಲ್ಲಕಟ್ಟ

Updated on: Jan 14, 2021 | 2:30 PM

ಮಕರ ಸಂಕ್ರಾಂತಿಯ ಪ್ರಯುಕ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಗೋಪೂಜೆ ನೆರವೇರಿಸಿದರು.

1 / 8

2 / 8
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಮಕರ ಸಂಕ್ರಾಂತಿಯ ಪ್ರಯುಕ್ತ ತಮ್ಮ ನಿವಾಸದಲ್ಲಿ ಬಸವನಿಗೆ ಪೂಜೆ ಸಲ್ಲಿಸಿದರು.

3 / 8
ಗುಜರಾತ್​ನ ಅಹಮದಾಬಾದ್‌ನಲ್ಲಿರುವ ಶ್ರೀ ಜಗನ್ನಾಥಜಿ ದೇವಸ್ಥಾನದಲ್ಲಿ ಸಂಕ್ರಾಂತಿ ಪ್ರಯುಕ್ತವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಾರ್ಥನೆ ಸಲ್ಲಿಸಿದರು

4 / 8
ಮಧುರೈನ ಅವನಿಯಪುರಂ ಪೊಂಗಲ್​ ಪ್ರಯುಕ್ತವಾಗಿ ಜಲ್ಲಿಕಟ್ಟು ಆಚರಣೆಯನ್ನು ಸಡಗರದಿಂದ ನೆರವೇರಿಸುತ್ತಾರೆ. ಈ ಸಂದರ್ಭದಲ್ಲಿ ಯುವಕರು ಹೋರಿಯನ್ನು ಪಳಗಿಸಲು ಪ್ರಯತ್ನಿಸುತ್ತಿರುವುದು.

5 / 8
ತ್ರಿಪುರದಲ್ಲಿ ಸಂಕ್ರಾಂತಿ ಆಚರಣೆಯ ಅಂಗವಾಗಿ ಲಂಕಮುರದ ಮಹಿಳೆಯರು ತಮ್ಮ ಅಂಗಳವನ್ನು ರಂಗೋಲಿಯಿಂದ  ಅಲಂಕರಿಸಿರುವುದು.

6 / 8
ದಕ್ಷಿಣ 24 ಪರಗಣದಲ್ಲಿ ಯಾತ್ರಿಕರು ಮಕರ ಸಮಯದಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ಆಚರಣೆಗಳಲ್ಲಿ ತೊಡಗಿರುವುದು.

7 / 8
ಬಿಹಾರದ ಪಾಟ್ನಾದಲ್ಲಿ ಗಾಳಿಪಟ ಮಾರಾಟಗಾರರು ಸಂಕ್ರಾಂತಿಯ ಪ್ರಯುಕ್ತ ಪಿಎಂ ಮೋದಿಯವರ ಭಾವಚಿತ್ರವಿರುವ ಗಾಳಿಪಟಗಳನ್ನು ತಯಾರಿಸಿರುವುದು.

8 / 8
ಮುಂಬೈನ ಧಾರಾವಿಯಲ್ಲಿ ಪೊಂಗಲ್ ಹಬ್ಬದ ಪ್ರಯುಕ್ತ ಭಕ್ತರು ಸಿಹಿ ತಿನಿಸುಗಳನ್ನು ತಯಾರಿಸುವಲ್ಲಿ ನಿರತರಾಗಿರುವುದು