ಕೊರೊನಾ ಸೋಂಕಿನ ಭೀತಿಯಿಂದ ಹಿರಿಯ IRS ಅಧಿಕಾರಿ ಆತ್ಮಹತ್ಯೆ

|

Updated on: Jun 15, 2020 | 11:20 AM

ದೆಹಲಿ: ಕೊರೊನಾ ಸೋಂಕಿನ ಭೀತಿಯಿಂದ ಹಿರಿಯ IRS ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದ್ವಾರಕಾ ಪ್ರದೇಶದಲ್ಲಿ ನಡೆದಿದೆ. ಹಿರಿಯ IRS ಅಧಿಕಾರಿ ಶಿವರಾಜ್ ಸಿಂಗ್(56) ಆತ್ಮಹತ್ಯೆ ಮಾಡಿಕೊಂಡವರು. IRS ಅಧಿಕಾರಿ ಕಳೆದ ವಾರ ಕೊವಿಡ್ ಟೆಸ್ಟ್‌ ಮಾಡಿಸಿದ್ದರು. ಕೊವಿಡ್ ಪರೀಕ್ಷೆಯ ವರದಿಯಲ್ಲಿ ನೆಗೆಟಿವ್ ಬಂದಿತ್ತು. ಆದ್ರೂ ಕೊರೊನಾ ತನಗೆ ತಗುಲಬಹುದು . ಆಗ ಅದು ಮನೆಯ ಸದಸ್ಯರಿಗೂ ಹರಡಬಹುದು. ನನ್ನಿಂದ ನನ್ನ ಕುಟುಂಬಕ್ಕೆ ಡೆಡ್ಲಿ ಕೊರೊನಾ ಅಟ್ಯಾಕ್ ಮಾಡಬಹುದು ಎಂಬ ಭಯದಿಂದ ಆ್ಯಸಿಡ್ ಕುಡಿದು ಕಾರಿನಲ್ಲಿಯೇ ಆತ್ಮಹತ್ಯೆ […]

ಕೊರೊನಾ ಸೋಂಕಿನ ಭೀತಿಯಿಂದ ಹಿರಿಯ IRS ಅಧಿಕಾರಿ ಆತ್ಮಹತ್ಯೆ
Follow us on

ದೆಹಲಿ: ಕೊರೊನಾ ಸೋಂಕಿನ ಭೀತಿಯಿಂದ ಹಿರಿಯ IRS ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದ್ವಾರಕಾ ಪ್ರದೇಶದಲ್ಲಿ ನಡೆದಿದೆ. ಹಿರಿಯ IRS ಅಧಿಕಾರಿ ಶಿವರಾಜ್ ಸಿಂಗ್(56) ಆತ್ಮಹತ್ಯೆ ಮಾಡಿಕೊಂಡವರು.

IRS ಅಧಿಕಾರಿ ಕಳೆದ ವಾರ ಕೊವಿಡ್ ಟೆಸ್ಟ್‌ ಮಾಡಿಸಿದ್ದರು. ಕೊವಿಡ್ ಪರೀಕ್ಷೆಯ ವರದಿಯಲ್ಲಿ ನೆಗೆಟಿವ್ ಬಂದಿತ್ತು. ಆದ್ರೂ ಕೊರೊನಾ ತನಗೆ ತಗುಲಬಹುದು . ಆಗ ಅದು ಮನೆಯ ಸದಸ್ಯರಿಗೂ ಹರಡಬಹುದು. ನನ್ನಿಂದ ನನ್ನ ಕುಟುಂಬಕ್ಕೆ ಡೆಡ್ಲಿ ಕೊರೊನಾ ಅಟ್ಯಾಕ್ ಮಾಡಬಹುದು ಎಂಬ ಭಯದಿಂದ ಆ್ಯಸಿಡ್ ಕುಡಿದು ಕಾರಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Published On - 8:28 am, Mon, 15 June 20