14 ವಾಹನಗಳಿಗೆ ಅಪ್ಪಳಿಸಿದ ಲಾರಿ; ನಾಲ್ಕು ಮಂದಿ ಸಾವು, 13 ಜನರಿಗೆ ಗಂಭೀರ ಗಾಯ

|

Updated on: Dec 13, 2020 | 12:30 PM

ಚಾಲಕ ಪರಾರಿಯಾಗಿದ್ದು ಪೊಲೀಸರು ಹುಡುಕುತ್ತಿದ್ದಾರೆ. ಅಪಘಾತದಿಂದಾಗಿ ಮಾರ್ಗದಲ್ಲಿ ಹಲವು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು.

14 ವಾಹನಗಳಿಗೆ ಅಪ್ಪಳಿಸಿದ ಲಾರಿ; ನಾಲ್ಕು ಮಂದಿ ಸಾವು, 13 ಜನರಿಗೆ ಗಂಭೀರ ಗಾಯ
14 ವಾಹನಗಳಿಗೆ ಡಿಕ್ಕಿಯಾದ ಟ್ರಕ್​
Follow us on

ಚೆನ್ನೈ: ಓವರ್​ಲೋಡ್ ಆಗಿದ್ದ ಟ್ರಕ್​, 14 ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟ ದುರ್ಘಟನೆ ತಮಿಳುನಾಡಿನ ಧರ್ಮಪುರಿ-ಸೇಲಂ ಗಡಿಯಲ್ಲಿರುವ ತೊಪ್ಪೂರು ಘಾಟ್ ರಸ್ತೆಯಲ್ಲಿ ನಡೆದಿದೆ. 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಾಲಕನ ನಿಯಂತ್ರಣ ಕಳೆದುಕೊಂಡ ಟ್ರಕ್ 14 ವಾಹನಗಳ ಮೇಲೆ ನುಗ್ಗಿತು ಎಂದು ಟೋಲ್​ ಪ್ಲಾಜಾದ ಮ್ಯಾನೇಜರ್ ತಿಳಿಸಿದ್ದಾರೆ. ಚಾಲಕ ಪರಾರಿಯಾಗಿದ್ದು ಪೊಲೀಸರು ಹುಡುಕುತ್ತಿದ್ದಾರೆ. ಪ್ರಕರಣ ದಾಖಲಾಗಿದೆ. ಅಪಘಾತದಿಂದಾಗಿ ಮಾರ್ಗದಲ್ಲಿ ಹಲವು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು.

ನೆಲಮಂಗಲದಲ್ಲಿ ಎರಡು ಪ್ರತ್ಯೇಕ ಭೀಕರ ಅಪಘಾತ.. ಕಾರಿನ ಚಾಲಕ ದುರ್ಮರಣ

Published On - 12:21 pm, Sun, 13 December 20