ಭಾರತೀಯ ರೈಲ್ವೆ(Indian Railways)ಹಲವು ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಫೆ.26 ರಂದು 331 ರೈಲುಗಳ ಸಂಚಾರವನ್ನು ರದ್ದುಪಡಿಸಿದೆ. ಇದಲ್ಲದೆ, IRCTC ವೆಬ್‌ಸೈಟ್‌ನಲ್ಲಿನ ಇತ್ತೀಚಿನ ಅಧಿಸೂಚನೆಯ ಪ್ರಕಾರ, ಇದೇ ರೀತಿಯ ನಿರ್ವಹಣೆ ಸಮಸ್ಯೆಗಳ ಹಿನ್ನೆಲೆಯಲ್ಲಿ 108 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ರದ್ದಾದ ರೈಲುಗಳ ಪಟ್ಟಿಯು ಲಕ್ನೋ, ಬೊಕಾರೊ ಸ್ಟೀಲ್ ಸಿಟಿ, ಅಮರಾವತಿ, ನಾಗ್ಪುರ, ಪುಣೆ, ಪಠಾಣ್‌ಕೋಟ್, ಅಸನ್ಸೋಲ್, ಅಜಿಮ್‌ಗಂಜ್, ಸತಾರಾ ಮುಂತಾದ ಹಲವಾರು ಭಾರತೀಯ ನಗರಗಳಿಂದ ಚಲಿಸುವ ರೈಲುಗಳನ್ನು ಒಳಗೊಂಡಿದೆ.
ಫೆಬ್ರವರಿ 26 ರಂದು ರದ್ದುಗೊಂಡ ರೈಲುಗಳ ಪಟ್ಟಿ
01540, 01541, 01542, 01583, 01590, 01605, 01606, 01607, 01608, 01620, 01623, 01825, 01826, 01620, 01623, 01825, 01826, 02897 03657, 03658, 03659, 03660, 03661, 03662, 04129, 04139, 04169, 04170, 04203, 0420 4 04379, 04380, 04381, 04382, 04403, 04404, 04597, 04598, 04601, 04633, 04638, 04647, 04648, 04633, 05036, 05039, 05040, 05091, 05092, 05093, 05094, 05117, 05118, 05135, 05136, 05145, 05146, 05153, 05154 05459 , 05460 , 05470 , 05471 , 05517 , 05518 , 05591 ,05592, 06018, 06407, 06408, 06448, 06601, 06602, 06609, 06610, 06651, 06652, 06653, 06654, 06651, 07578, 07795, 07906, 07907, 08031, 08032, 08091, 08094, 08680, 09107, 09108, 09109, 09110, 09113, 09113, 09113, 09113 09355, 09356, 09431, 09432, 09433, 09434, 09437, 09438, 09459, 09475, 09476, 09481, 09482, 09475, 09476, 09481, 09482 11116, 11425, 11426, 12082, 12179, 12180, 12225, 12226, 12241, 12242, 12317, 12369, 12370, 12505, 12506, 12317, 12369, 12370, 12505, 12506, 12524, 12531 12858, 12891, 12892, 12977, 12987, 13019, 13309,13310, 13344, 13345, 13349, 13350, 14004, 14005, 14006, 14201, 14202, 14203, 14204, 14213, 14214, 14217, 14218, 14223, 1424, 14214, 14214, 14217, 1423, 1424 14674, 14819, 14820, 14821, 14822, 15009, 15010, 15025, 15053, 15054, 15069, 15070, 15081, 15082, 15083, 15084, 15111 15130, 15160, 15203, 15204, 15279, 15904, 16731, 16732, 16780, 16861, 17227, 17252, 17317, 17318, 17331, 17332, 17333 18627, 18628, 18631, 19109, 19110, 19119, 19120, 19614, 19804, 20411, 20412, 20602, 20890, 20909, 20948, 20949, 22197, 22305, 2290 36031, 36032, 36033, 36034, 36035, 36036, 36037,36038, 36085, 36086, 36825, 36829, 36836, 36840, 38923, 38924, 52538.
ಮತ್ತಷ್ಟು ಓದಿ: Train Cancelled: ಪ್ರಯಾಣಿಕರೇ ಗಮನಿಸಿ, ಒಟ್ಟು 50 ರೈಲುಗಳ ಸಂಚಾರ ರದ್ದು
indianrail.gov.in/mntes ಗೆ ಭೇಟಿ ನೀಡಿ ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ
ನಂತರ ಪರದೆಯ ಮೇಲೆ ಕಾಣುವ Exceptional Trains ಆಯ್ಕೆ ಮಾಡಿ
ಕ್ಯಾನ್ಸಲ್ ಟ್ರೈನ್ ಆಯ್ಕೆಯನ್ನು ಕ್ಲಿಕ್ ಮಾಡಿ
Fully or Partially ಆಯ್ಕೆಯನ್ನು ಕ್ಲಿಕ್ ಮಾಡಿ ಹಾಗೆಯೇ ದಿನಾಂಕ, ಸಮಯ, ಮಾರ್ಗವನ್ನು ಕ್ಲಿಕ್ ಮಾಡಿ
ಈಗ ನೀವು ನಿಮ್ಮ ರೈಲಿನ ಬಗ್ಗೆ ಮಾಹಿತಿಯನ್ನು ತಿಳಿಯಬಹುದು
https://www.irctchelp.in/live-train-running-status/ ವೆಬ್ಸೈಟ್ಗೆ ಭೇಟಿ ನೀಡಿ.
ಬಾಕ್ಸ್ನಲ್ಲಿ ರೈಲು ಸಂಖ್ಯೆಯನ್ನು ನಮೂದಿಸಿ
ಸರ್ಚ್ ಬಟನ್ ಒತ್ತಿ
ಎಸ್ಎಂಎಸ್ ಮೂಲಕ ಚೆಕ್ ಮಾಡುವುದಾದರೆ SMS AD ಎಂದು ಟೈಪ್ ಮಾಡಿ 139ಗೆ ಎಸ್ಎಂಎಸ್ ಕಳುಹಿಸಿ
ಇಲ್ಲವಾದಲ್ಲಿ 139ಕ್ಕೆ ಕರೆ ಮಾಡಿ
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ