ತಿಮ್ಮಪ್ಪನ ಪ್ರಸಾದ: TTD ವಿಜಿಲೆನ್ಸ್​ನಿಂದ ಇಬ್ಬರು ಮಧ್ಯವರ್ತಿಗಳ ಬಂಧನ

|

Updated on: Nov 22, 2019 | 3:14 PM

ತಿರುಪತಿ: ತಿರುಮಲದಲ್ಲಿ ಶ್ರೀ ವೇಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಲಡ್ಡು ಪ್ರಸಾದವನ್ನು ಭಕ್ತರಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಬ್ಬರು ದಲ್ಲಾಳಿಗಳನ್ನು ವಿಜಿಲೆನ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ ನೂರಾರು ತಿರುಪತಿ ಲಡ್ಡು ಪ್ರಸಾದದ ಟೋಕನ್​ಗಳು, ಹಲವಾರು ಆಧಾರ್​ ಕಾರ್ಡ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರು ನೆಲ್ಲೂರು, ಪ್ರಕಾಶಂ ಜಿಲ್ಲೆಗೆ ಸೇರಿದವರೆಂದು ಪತ್ತೆಯಾಗಿದೆ. ಟಿಟಿಡಿ ವಿಜಿಲೆನ್ಸ್​ ಅಧಿಕಾರಿಗಳು ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿ, ಪ್ರಕರಣ ದಾಖಲಿಸಿದ್ದಾರೆ.

ತಿಮ್ಮಪ್ಪನ ಪ್ರಸಾದ: TTD ವಿಜಿಲೆನ್ಸ್​ನಿಂದ ಇಬ್ಬರು ಮಧ್ಯವರ್ತಿಗಳ ಬಂಧನ
Follow us on

ತಿರುಪತಿ: ತಿರುಮಲದಲ್ಲಿ ಶ್ರೀ ವೇಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಲಡ್ಡು ಪ್ರಸಾದವನ್ನು ಭಕ್ತರಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಬ್ಬರು ದಲ್ಲಾಳಿಗಳನ್ನು ವಿಜಿಲೆನ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತರಿಂದ ನೂರಾರು ತಿರುಪತಿ ಲಡ್ಡು ಪ್ರಸಾದದ ಟೋಕನ್​ಗಳು, ಹಲವಾರು ಆಧಾರ್​ ಕಾರ್ಡ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರು ನೆಲ್ಲೂರು, ಪ್ರಕಾಶಂ ಜಿಲ್ಲೆಗೆ ಸೇರಿದವರೆಂದು ಪತ್ತೆಯಾಗಿದೆ. ಟಿಟಿಡಿ ವಿಜಿಲೆನ್ಸ್​ ಅಧಿಕಾರಿಗಳು ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿ, ಪ್ರಕರಣ ದಾಖಲಿಸಿದ್ದಾರೆ.

Published On - 12:58 pm, Fri, 22 November 19