
ಭಾರತದ ಅತಿದೊಡ್ಡ ಮತ್ತು ಬಹುನಿರೀಕ್ಷಿತ ಹಬ್ಬವನ್ನು ಮತ್ತೊಮ್ಮೆ ಮುಂದೆ ಪ್ರಸ್ತುತ ಪಡಿಸುತ್ತಿದೆ. ‘ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ 2025’ (TV9 Festival of India 2025) ಅನೇಕ ವಿಶೇಷ ಕಾರ್ಯಕ್ರಮಗಳು ನಡೆಯಲಿದೆ. ಈಗಾಗಲೇ ಈ ಉತ್ಸವಕ್ಕೆ ವೇದಿಕೆ ಸಿದ್ದವಾಗಿದೆ. ಈ ಸಂಭ್ರಮ ದೆಹಲಿಯಲ್ಲಿ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 2 ರವರೆಗೆ ನವದೆಹಲಿಯ ಇಂಡಿಯಾ ಗೇಟ್‌ನಲ್ಲಿರುವ ನ್ಯೂ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ವೇದಿಕೆಯನ್ನು ಸಿದ್ದಗೊಳಿಸಲಾಗಿದೆ. ದುರ್ಗಾ ಪೂಜೆ ಮತ್ತು ನವರಾತ್ರಿಯ ಶುಭ ಹಬ್ಬದಂತೆ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಂಗೀತ, ನೃತ್ಯ, ಗರ್ಬಾ, ದಾಂಡಿಯಾ, ಆಹಾರ, ಜೀವನಶೈಲಿ ಮತ್ತು ಸಂಪ್ರದಾಯದ ಅದ್ಭುತ ಪ್ರದರ್ಶನಗಳು ನಡೆಯಲಿದೆ. ಇಲ್ಲಿ ಎಲ್ಲರೂ ಭಾಗವಹಿಸಬಹುದು.
ಕಳೆದ ಎರಡು ಆವೃತ್ತಿಗಳ (ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ) ಹಬ್ಬ ಕೂಡ ಯಶಸ್ಸಿಯಾಗಿದೆ. ಇದೀಗ ಈ ವರ್ಷ ಕೂಡ ಈ ಬಾರಿಯೂ ಅದ್ಧೂರಿಯಾಗಿ ನಡೆಸಲಿದೆ. ಲೈವ್ ಸಂಗೀತ ಕಚೇರಿಗಳು, ಸೆಲೆಬ್ರಿಟಿ ದಾಂಡಿಯಾ ಮತ್ತು ದುರ್ಗಾ ಪೂಜೆ ಕೂಡ ನಡೆಯಲಿದೆ. ಆದರೆ ಈ ಬಾರಿ ಕಳೆದ ವರ್ಷಕ್ಕಿಂತ ಇನ್ನು ಆಕರ್ಷಕವಾಗಿ ಇರಲಿದೆ. ಲೈಫ್ ಸ್ಟೈಲ್ ಮಳಿಗೆಗಳು ಹಾಗೂ ಇದರ ಜತೆಗೆ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳನ್ನು ಸಹ ಒಳಗೊಂಡಿರುತ್ತವೆ. ಈ ಕಾರ್ಯಕ್ರಮ ಭಾರತದ ಉತ್ಸಾಹ ಮತ್ತು ಟಿವಿ9 ನೆಟ್‌ವರ್ಕ್‌ನ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಟಿವಿ9 ನೆಟ್‌ವರ್ಕ್ ಸಿಇಒ ಕೆ. ವಿಕ್ರಮ್ ಹೇಳಿದ್ದಾರೆ.
ಸಂಗೀತ ಕಚೇರಿ ಮತ್ತು ದಾಂಡಿಯಾ ಟಿಕೆಟ್‌ಗಳನ್ನು BookMyShow ನಲ್ಲಿ ಮಾತ್ರ ಬುಕ್ ಮಾಡಬಹುದು.
ಲೈಫ್‌ಸ್ಟೈಲ್ ಎಕ್ಸ್‌ಪೋಗೆ ಉಚಿತ ಪ್ರವೇಶ – ಸಮಯ: ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ
ದಿನಾಂಕ: 28 ಸೆಪ್ಟೆಂಬರ್ ನಿಂದ 2 ಅಕ್ಟೋಬರ್ 2025 ರವರೆಗೆ
ಸ್ಥಳ: ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣ, ಇಂಡಿಯಾ ಗೇಟ್, ನವದೆಹಲಿ.
ಸಮಯ: ಬೆಳಿಗ್ಗೆ 10:00 ರಿಂದ ರಾತ್ರಿ 10:00 ರವರೆಗೆ
ನಿಮ್ಮ ಟಿಕೆಟ್‌ಗಳನ್ನು ಈಗಲೇ ಬುಕ್ ಮಾಡಿ – BookMyShow ನಲ್ಲಿ ಮಾತ್ರ!
ಲೈಫ್‌ಸ್ಟೈಲ್ ಎಕ್ಸ್‌ಪೋಗೆ ಉಚಿತ ಪ್ರವೇಶ | ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ
ಹೆಚ್ಚಿನ ಮಾಹಿತಿ ಮತ್ತು ನವೀಕರಣಗಳಿಗಾಗಿ, ಭೇಟಿ ನೀಡಿ: www.tv9festivalofindia.com
ಇದನ್ನೂ ಓದಿ:
ಟಿವಿ9 ನೆಟ್‌ವರ್ಕ್
ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ (ABCL) ನಿಂದ ಹುಟ್ಟಿಕೊಂಡಿರುವ ಟಿವಿ9 ನೆಟ್‌ವರ್ಕ್, ಭಾರತದ ಪ್ರಮುಖ ಸುದ್ದಿ ಜಾಲವಾಗಿದೆ. ಇದು ರಾಷ್ಟ್ರೀಯ ಹಿಂದಿ ಚಾನೆಲ್ ಟಿವಿ9 ಭಾರತವರ್ಷ, ಇಂಗ್ಲಿಷ್ ಚಾನೆಲ್ ನ್ಯೂಸ್9 ಮತ್ತು ಐದು ಪ್ರಾದೇಶಿಕ ಚಾನೆಲ್‌ಗಳನ್ನು ಒಳಗೊಂಡಿದೆ – ಟಿವಿ9 ತೆಲುಗು, ಟಿವಿ9 ಕನ್ನಡ, ಟಿವಿ9 ಮರಾಠಿ, ಟಿವಿ9 ಗುಜರಾತಿ ಮತ್ತು ಟಿವಿ9 ಬಾಂಗ್ಲಾ. ವೆಬ್‌ಸೈಟ್‌ಗಳು, ಸಾಮಾಜಿಕ ಮಾಧ್ಯಮ ಮತ್ತು ಹೊಸ OTT ಪ್ಲಾಟ್‌ಫಾರ್ಮ್ ನ್ಯೂಸ್9 ಪ್ಲಸ್ ನೇತೃತ್ವದಲ್ಲಿ, ಟಿವಿ9 ನೆಟ್‌ವರ್ಕ್ ಡಿಜಿಟಲ್ ಜಾಲದಲ್ಲೂ ಗಮನಾರ್ಹವಾಗಿ ವಿಸ್ತರಿಸಿದೆ.
ಸೆಪ್ಟೆಂಬರ್ 28 – ಅಕ್ಟೋಬರ್ 2, 2025
ಸ್ಥಳ: ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣ, ನವದೆಹಲಿ
ಸಮಯ: ಬೆಳಿಗ್ಗೆ 10:00 ರಿಂದ ರಾತ್ರಿ 10:00 ರವರೆಗೆ
ನಿಮ್ಮ ಟಿಕೆಟ್‌ಗಳನ್ನು ಈಗಲೇ ಬುಕ್ ಮಾಡಿ – BookMyShow ನಲ್ಲಿ ಮಾತ್ರ!
ಲೈಫ್‌ಸ್ಟೈಲ್ ಎಕ್ಸ್‌ಪೋಗೆ ಉಚಿತ ಪ್ರವೇಶ | ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ
ಹೆಚ್ಚಿನ ಮಾಹಿತಿ ಮತ್ತು ನವೀಕರಣಗಳಿಗಾಗಿ, ಭೇಟಿ ನೀಡಿ: www.tv9festivalofindia.com
ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾದ ಮೂರನೇ ಆವೃತ್ತಿ ಆರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:47 pm, Fri, 12 September 25