ಗ್ರೇಟರ್ ನೋಯ್ಡಾದ ಗ್ಯಾಲಕ್ಸಿ ಪ್ಲಾಜಾ ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅನೇಕ ಮಂದಿ ಮೂರನೇ ಮಹಡಿಯ ಕಿಟಕಿಯಿಂದ ಕೆಳಗೆ ಜಿಗಿದಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ತೀವ್ರಗೊಳ್ಳುತ್ತಿದ್ದಂತೆ ಜನರು ಜಿಗಿಯುವ ಸಾಹಸ ಮಾಡಿದ್ದಾರೆ, ಆ ವಿಡಿಯೋದಲ್ಲಿ ಜನರು ಕಿಟಕಿಯಲ್ಲಿ ನೇತಾಡುತ್ತಿರುವದನ್ನು ಕಾಣಬಹುದು.
Man falls from multi-storey complex in order to escape fire, smoke inside the building in Greater Noida (West) aka Noida Extension@noidapolice @Uppolice pic.twitter.com/jciSidkd63
— Kishor Dwivedi (@Kishor__Dwivedi) July 13, 2023
ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ