Women Fall off 6300 Feet Cliff : ಜೋಕಾಲಿ ಆಡ್ತಾ 6300 ಅಡಿ ಎತ್ತರದಿಂದ ಬಿದ್ದರು
ಹುಡುಗಾಟ ಕೆಲವೊಮ್ಮೆ ಹೇಗೆ ಪ್ರಾಣ ಸಂಕಟ ತಂದಿಡುತ್ತೆ ಅನ್ನೋದಕ್ಕೆ ಈ ದೃಶ್ಯವೇ ಉದಾಹರಣೆ. ಪರ್ವತದ ತುದಿ ಮೇಲೆ ಜೋಕಾಲಿ ಆಡೋಕೆ ನಿಂತವರು ಸೀದಾ ಸಾವಿನ ದವಡೆಗೆ ಸಿಲುಕಿದ್ರು. 6300 ಅಡಿ ಎತ್ತರದಲ್ಲಿ ಅವರು ಮಾಡಿದ್ದ ತಮಾಷೆ ಅವರ ಪ್ರಾಣಕ್ಕೆ ಸಂಚಕಾರ ತಂದೊಡ್ಡಿತ್ತು.

(Women Fall off 6300 Feet Cliff | Tv9kannada)
Latest Videos