Updated on: Sep 11, 2022 | 3:32 PM
ಸುಂದರ್ ಪಿಚೈ, ಆಲ್ಫಾಬೆಟ್ ಜಾಗತಿಕ ಕಂಪನಿಗಳನ್ನು ಮುನ್ನಡೆಸುತ್ತಿರುವ ಭಾರತೀಯ ಮೂಲದ ಸಿಇಒಗಳ ಪ್ರಸ್ತಾಪ ಬಂದಾಗಲೆಲ್ಲಾ ಮೊದಲಿಗೆ ನೆನಪಾಗೋದು ಸುಂದರ್ ಪಿಚೈ ಅವರ ಹೆಸರು. IIT ಖರಗ್‌ಪುರ ಪದವೀಧರರಾದ ಅವರು 2015 ರಲ್ಲಿ Google ನ CEO ಆಗದರು. 2019 ರ ಡಿಸೆಂಬರ್‌ನಲ್ಲಿ Google ನ ಮೂಲ ಕಂಪನಿಯಾದ Alphabet Inc ನ CEO ಆಗಿ ನೇಮಕಗೊಂಡರು.
ಸತ್ಯ ನಾಡೆಲ್ಲಾ, ಮೈಕ್ರೋಸಾಫ್ಟ್ ಸಿಲಿಕಾನ್ ವ್ಯಾಲಿಯ ಮತ್ತೊಂದು ದೊಡ್ಡ ಹೆಸರು, ಸತ್ಯ ನಾಡೆಲ್ಲಾ, ಮಣಿಪಾಲ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ವಿಸ್ಕಾನ್ಸಿನ್-ಮಿಲ್ವಾಕೀ ವಿಶ್ವವಿದ್ಯಾಲಯ ಮತ್ತು ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು. ಸತ್ಯ ನಾಡೆಲ್ಲಾ ಅವರು 2014 ರಲ್ಲಿ ಮೈಕ್ರೋಸಾಫ್ಟ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಸಿಇಒ ಆಗಿದ್ದಾಗ ಪ್ರಭಾವಿ ಭಾರತೀಯ ಮೂಲದ ಸಿಇಒಗಳ ಪಟ್ಟಿಗೆ ಸೇರ್ಪಡೆಗೊಂಡರು.
12 Indian-origin CEOs leading top companies across the world