
ಫೋಟೋಗ್ರಫಿ ಎನ್ನುವುದು ಒಂದು ಹವ್ಯಾಸ. ಇದರ ಬಗ್ಗೆ ಎಲ್ಲರಿಗೂ ಆಸಕ್ತಿ ಇರಲ್ಲ. ಫೋಟೋಗಳನ್ನ ಉತ್ತಮವಾಗಿ ಕ್ಲಿಕ್ಕಿಸಿ ಅದ್ಭುತ ಫೋಟೋಗ್ರಾಫರ್ ಅಂತ ಅನಿಸಿಕೊಳ್ಳುತ್ತಾರೆ.

14 ವರ್ಷದ ಬಾಲಕನೊಬ್ಬ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿದ್ದಾನೆ.

ಬಾಲಕ ಕಳೆದ ಏಳು ವರ್ಷಗಳಿಂದ ವೈಲ್ಡ್ ಲೈಫ್ ಫೋಟೋಗ್ರಫಿಯನ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದಾನೆ.

9 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡ್ತಿರುವ ಅಮೋಘವರ್ಷ ಎಂಬ ಬಾಲಕನೇ ಅದ್ಭುತ ಫೋಟೋಗ್ರಾಫರ್.





Published On - 1:05 pm, Thu, 2 June 22