8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಜೂನ್ 21ಕ್ಕೆ ಮೈಸೂರಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಮೋದಿಗಾಗಿ ಮೈಸೂರಿನಲ್ಲಿ ಉಡುಗೊರೆ ಸಿದ್ಧವಾಗುತ್ತಿದೆ.
1 / 5
ಮೈಸೂರಿನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಚಿತ್ರ ಟೀಯಲ್ಲಿ ಅರಳಿದೆ.
2 / 5
ಅನಾಮಾರ್ಫಿಕ್ ಕಲೆ ಮೂಲಕ ಮೈಸೂರಿನ ಕಲಾವಿದ ಮೋದಿ ಚಿತ್ರ ಬಿಡಿಸಿದ್ದಾರೆ.
3 / 5
ಅನಾಮಾರ್ಫಿಕ್ ಕಲೆ ಮೂಲಕ ಮೈಸೂರಿನ ಕಲಾವಿದ ಮೋದಿ ಚಿತ್ರ ಬಿಡಿಸಿದ್ದಾರೆ