Kannada News Photo gallery according to chanakya niti do not share these issues with everyone know details in Kannada, Chanakya Niti in Kannada,
ಚಾಣಕ್ಯ ನೀತಿ: ಈ ವಿಷಯ ಇತರರೊಂದಿಗೆ ಹಂಚಿಕೊಳ್ಳುವುದ ತಪ್ಪಿಸಿ, ಇಲ್ಲವಾದಲ್ಲಿ ನಗೆಪಾಟಲು ಆಗಲು ಹೆಚ್ಚು ಸಮಯ ಬೇಕಾಗಲ್ಲ!
Acharya Chanakya: ಆಚಾರ್ಯ ಚಾಣಕ್ಯರು ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳ ಬಗ್ಗೆ ಹೇಳಿದ್ದಾರೆ. ಅವರ ಪ್ರಕಾರ, ಒಬ್ಬ ವ್ಯಕ್ತಿಯು ತಾನು ಮಾಡುವ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ಪಡೆಯುತ್ತಾನೆ. ಜೀವನದಲ್ಲಿ ಕೆಲವು ವಿಷಯಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳುವುದನ್ನು ತಪ್ಪಿಸಬೇಕು. ಏಕೆಂದರೆ ಅವು ತಪ್ಪು ಅಭಿಪ್ರಾಯ ಮೂಡಿಸಿ, ನಿಮ್ಮನ್ನು ನಗೆಪಾಟಲಿಗೆ ಈಡುಮಾಡಬಹುದು.