Payal Rajput: ಪಡ್ಡೆ ಹುಡುಗರ ನಿದ್ದೆ ಕೆಡಿಸ್ತಿವೆ ‘ಹೆಡ್​​ಬುಷ್’​​ ನಟಿಯ ಬಾತ್​ರೂಂನಲ್ಲಿನ ಹಾಟ್​-ಹಾಟ್​ ಫೋಟೋಸ್​​

| Updated By: Digi Tech Desk

Updated on: Dec 08, 2022 | 5:19 AM

'ಹೆಡ್​​ಬುಷ್'​​ ಚಿತ್ರದಲ್ಲಿ ನಟ ಡಾಲಿ ಧನಂಜಯ್​ ಜೊತೆ ನಟಿಸಿ ಸೈ ಎನಿಸಿಕೊಂಡ ನಟಿ ಪಾಯಲ್​ ರಜಪೂತ್​​ ಸದ್ಯ ಹಾಟ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

1 / 5
'ಹೆಡ್​​ಬುಷ್'​​ ಚಿತ್ರದಲ್ಲಿ ನಟ ಡಾಲಿ ಧನಂಜಯ್​ ಜೊತೆ ನಟಿಸಿ ಸೈ ಎನಿಸಿಕೊಂಡ ನಟಿ ಪಾಯಲ್​
ರಜಪೂತ್​​ ಸದ್ಯ ಹಾಟ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

'ಹೆಡ್​​ಬುಷ್'​​ ಚಿತ್ರದಲ್ಲಿ ನಟ ಡಾಲಿ ಧನಂಜಯ್​ ಜೊತೆ ನಟಿಸಿ ಸೈ ಎನಿಸಿಕೊಂಡ ನಟಿ ಪಾಯಲ್​ ರಜಪೂತ್​​ ಸದ್ಯ ಹಾಟ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

2 / 5
ನಟಿ ಪಾಯಲ್​ ರಜಪೂತ್​ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಬಾತ್​ರೂಮ್​ನಲ್ಲಿ ಕೇವಲ ಟವೆಲ್
ಒಂದನ್ನು ಧರಿಸಿಕೊಂಡು ಹಾಟ್​ ಹಾಟ್​ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ನಟಿ ಪಾಯಲ್​ ರಜಪೂತ್​ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಬಾತ್​ರೂಮ್​ನಲ್ಲಿ ಕೇವಲ ಟವೆಲ್ ಒಂದನ್ನು ಧರಿಸಿಕೊಂಡು ಹಾಟ್​ ಹಾಟ್​ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

3 / 5
ನಟಿಯ ಫೋಟೋಗಳನ್ನು ನೋಡಿದ ಫ್ಯಾನ್ಸ್​​​ 'ಹಾಟ್​'​ ಎಂದು  ಕಮೆಂಟ್​ ಮಾಡಿದ್ದಾರೆ.

ನಟಿಯ ಫೋಟೋಗಳನ್ನು ನೋಡಿದ ಫ್ಯಾನ್ಸ್​​​ 'ಹಾಟ್​'​ ಎಂದು ಕಮೆಂಟ್​ ಮಾಡಿದ್ದಾರೆ.

4 / 5
'ಆರ್​​ಎಕ್ಸ್​​ 100' ಚಿತ್ರದ ಮೂಲಕ ಟಾಲಿವುಡ್​ಗೆ ಪಾಯಲ್​ ರಜಪೂತ್ ಎಂಟ್ರಿ ನೀಡಿದರು. ಇದಕ್ಕೂ 
ಮೊದಲು ಪಂಜಾಬಿ ಚಿತ್ರಗಳಲ್ಲಿ ನಟಿಸಿದ್ದಾರೆ.

'ಆರ್​​ಎಕ್ಸ್​​ 100' ಚಿತ್ರದ ಮೂಲಕ ಟಾಲಿವುಡ್​ಗೆ ಪಾಯಲ್​ ರಜಪೂತ್ ಎಂಟ್ರಿ ನೀಡಿದರು. ಇದಕ್ಕೂ ಮೊದಲು ಪಂಜಾಬಿ ಚಿತ್ರಗಳಲ್ಲಿ ನಟಿಸಿದ್ದಾರೆ.

5 / 5
'ಹೆಡ್​​ಬುಷ್' ಚಿತ್ರ ಅವರ ಮೊದಲ ಕನ್ನಡ ಚಿತ್ರ. ಸದ್ಯ 'ಮಾಯಾ ಪೆಟ್ಟಿಗೆ'​ 
ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

'ಹೆಡ್​​ಬುಷ್' ಚಿತ್ರ ಅವರ ಮೊದಲ ಕನ್ನಡ ಚಿತ್ರ. ಸದ್ಯ 'ಮಾಯಾ ಪೆಟ್ಟಿಗೆ'​ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

Published On - 10:01 pm, Wed, 7 December 22