ನಿಮ್ಮ ಸಾಮಾನ್ಯ ಶಾಂಪೂ ಮತ್ತು ಕಂಡಿಷನರ್ ನಂತರ ಈ ಆಮ್ಲಾ ಹೇರ್ ವಾಶ್ ಬಳಸಿ. ಆಮ್ಲಾ ವಾಶ್‌ನಿಂದ ನಿಮ್ಮ ನೆತ್ತಿಯನ್ನು ಮೃದುವಾಗಿ ಮಸಾಜ್ ಮಾಡಿ. 30 ನಿಮಿಷಗಳ ಕಾಲ ಅದನ್ನು ಬಿಡಿ. ಅದರ ನಂತರ ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ.
ನೀವು ತಲೆಹೊಟ್ಟು ಸಮಸ್ಯೆಯಿಂದ ಬಳಲುತ್ತಿದ್ದರೆ, ನೀವು ಈ ಆಮ್ಲಾ ಹೇರ್ ವಾಶ್ನ್ನು ಬಳಸಿ. ಆಮ್ಲಾ ವಿಟಮಿನ್ ಸಿನ್ನು ಹೊಂದಿರುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ತಲೆಹೊಟ್ಟು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದು ನೆತ್ತಿಯ ಮೇಲಿನ ತುರಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Published On - 10:41 pm, Fri, 6 May 22