ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಧವಿಧವಾದ ಅಗರಬತ್ತಿಗಳ ಪ್ರದರ್ಶನ

| Updated By: Rakesh Nayak Manchi

Updated on: Nov 24, 2022 | 4:16 PM

ಬೆಂಗಳೂರಿನ ಅರೆಮನೆ ಮೈದಾನದಲ್ಲಿ ಇಂದು ಬೃಹತ್ ಅಗರಬತ್ತಿ ಮೇಳ ನಡೆಯಿತು. ಮೇಳವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಉದ್ಘಾಟಿಸಿದರು.

1 / 6
ಬೆಂಗಳೂರಿನ ಅರೆಮನೆ ಮೈದಾನದಲ್ಲಿ ಆಯೋಜಿಸಿರುವ ಬೃಹತ್ ಅಗರಬತ್ತಿ ಮೇಳಕ್ಕೆ ಚಾಲನೆ ನೀಡಲಾಯಿತು. ಮೇಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದರು. ಈ ವೇಳೆ ಸಚಿವ ಮುರುಗೇಶ್ ನಿರಾಣಿ ಅವರು ಇದ್ದರು.

2 / 6
ಅಗರಬತ್ತಿ ಮೇಳದಲ್ಲಿ ಅನೇಕ ಅಗರಬತ್ತಿ ಕಂಪನಿಗಳು ಆಗಮಿಸಿದ್ದು, ತಮ್ಮ ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಟ್ಟಿವೆ.  ಮೇಳವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಅವರು ವಿವಿಧ ಸ್ಟಾಲ್​ಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

3 / 6
Bangalore Agarbatti mega fair at Palace Grounds in Bengaluru news in kannada

4 / 6

5 / 6

6 / 6

Published On - 4:11 pm, Thu, 24 November 22