Beauty Tips: ಪಪ್ಪಾಯಿ ಫೇಶಿಯಲ್​ ಬಳಿಸಿ ಹೊಳೆಯುವ ತ್ವಚೆ ಪಡೆಯಿರಿ!

|

Updated on: Jun 04, 2023 | 10:32 PM

ಪಪ್ಪಾಯಿ ಹಣ್ಣು ಉತ್ತಮ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ತ್ವಚೆಯ ಸೌಂದರ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಪಪ್ಪಾಯಿಯ ಬಿಳಿ ತಿರುಳನ್ನು ಮುಖಕ್ಕೆ ಹಚ್ಚುವುದರಿಂದ ಉತ್ತಮ ಹೊಳಪು ಬರುವುದರೊಂದಿಗೆ ಮೊಡವೆಗಳೂ ಕಡಿಮೆಯಾಗುತ್ತವೆ.

1 / 5
ಪಪ್ಪಾಯಿ ಹಣ್ಣು ವಿಟಮಿನ್​ಗಳ ಖಜಾನೆ ಇದ್ದಂತೆ. ಈ ಹಣ್ಣಿನಲ್ಲಿರುವ ಎಲ್ಲಾ ವಿಟಮಿನ್‌ಗಳು ಬೇರೆ ಯಾವುದರಲ್ಲಿಯೂ ಇರುವುದಿಲ್ಲ. 
ವಿಟಮಿನ್ ಎ, ಬಿ, ಸಿ ಮತ್ತು ಡಿ ಅನ್ನು ಸಾಕಷ್ಟು ಪ್ರಮಾಣದಲ್ಲಿ ಹೊಂದಿದೆ. ಪಪ್ಪಾಯಿ ಹಣ್ಣು ಕೇವಲ ಆರೋಗ್ಯ ಮಾತ್ರವಲ್ಲದೇ ತ್ವಚೆಗೂ ಉತ್ತಮ.

ಪಪ್ಪಾಯಿ ಹಣ್ಣು ವಿಟಮಿನ್​ಗಳ ಖಜಾನೆ ಇದ್ದಂತೆ. ಈ ಹಣ್ಣಿನಲ್ಲಿರುವ ಎಲ್ಲಾ ವಿಟಮಿನ್‌ಗಳು ಬೇರೆ ಯಾವುದರಲ್ಲಿಯೂ ಇರುವುದಿಲ್ಲ. ವಿಟಮಿನ್ ಎ, ಬಿ, ಸಿ ಮತ್ತು ಡಿ ಅನ್ನು ಸಾಕಷ್ಟು ಪ್ರಮಾಣದಲ್ಲಿ ಹೊಂದಿದೆ. ಪಪ್ಪಾಯಿ ಹಣ್ಣು ಕೇವಲ ಆರೋಗ್ಯ ಮಾತ್ರವಲ್ಲದೇ ತ್ವಚೆಗೂ ಉತ್ತಮ.

2 / 5
ಪಪ್ಪಾಯಿ ಹಣ್ಣು ಉತ್ತಮ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ತ್ವಚೆಯ ಸೌಂದರ್ಯಕ್ಕೆ ತುಂಬಾ ಉಪಯುಕ್ತವಾಗಿದೆ. 
ಪಪ್ಪಾಯಿಯ ಬಿಳಿ ತಿರುಳನ್ನು ಮುಖಕ್ಕೆ ಹಚ್ಚುವುದರಿಂದ ಉತ್ತಮ ಹೊಳಪು ಬರುವುದರೊಂದಿಗೆ ಮೊಡವೆಗಳೂ ಕಡಿಮೆಯಾಗುತ್ತವೆ. ಎಣ್ಣೆಯುಕ್ತ ಚರ್ಮಕ್ಕೆ ಪಪ್ಪಾಯಿ ಫೇಸ್ ಪ್ಯಾಕ್ ತುಂಬಾ ಒಳ್ಳೆಯದು.

ಪಪ್ಪಾಯಿ ಹಣ್ಣು ಉತ್ತಮ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ತ್ವಚೆಯ ಸೌಂದರ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಪಪ್ಪಾಯಿಯ ಬಿಳಿ ತಿರುಳನ್ನು ಮುಖಕ್ಕೆ ಹಚ್ಚುವುದರಿಂದ ಉತ್ತಮ ಹೊಳಪು ಬರುವುದರೊಂದಿಗೆ ಮೊಡವೆಗಳೂ ಕಡಿಮೆಯಾಗುತ್ತವೆ. ಎಣ್ಣೆಯುಕ್ತ ಚರ್ಮಕ್ಕೆ ಪಪ್ಪಾಯಿ ಫೇಸ್ ಪ್ಯಾಕ್ ತುಂಬಾ ಒಳ್ಳೆಯದು.

3 / 5
ಪಪ್ಪಾಯಿ ಫೇಶಿಯಲ್​ನಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎನ್ನುತ್ತಾರೆ ಬ್ಯೂಟಿಷಿಯನ್​ಗಳು. ಮಾಗಿದ ಪಪ್ಪಾಯಿ ಹಣ್ಣು ತ್ವಚೆಯ ಸೌಂದರ್ಯವನ್ನು 
ಹೆಚ್ಚಿಸಲು ತುಂಬಾ ಉಪಯುಕ್ತವಾಗಿದೆ.

ಪಪ್ಪಾಯಿ ಫೇಶಿಯಲ್​ನಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎನ್ನುತ್ತಾರೆ ಬ್ಯೂಟಿಷಿಯನ್​ಗಳು. ಮಾಗಿದ ಪಪ್ಪಾಯಿ ಹಣ್ಣು ತ್ವಚೆಯ ಸೌಂದರ್ಯವನ್ನು ಹೆಚ್ಚಿಸಲು ತುಂಬಾ ಉಪಯುಕ್ತವಾಗಿದೆ.

4 / 5
ಪಪ್ಪಾಯಿಯಲ್ಲಿ ವಿಟಮಿನ್ ಎ ಮತ್ತು ಪೆಫೈನ್ ಎಂಬ ಪ್ರೋಟೀನ್ ಅಂಶವಿದ್ದು, ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತವೆ. ಜತೆಗೆ ತ್ವಚೆ ತೇವಗೊಳ್ಳದಂತೆ ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

ಪಪ್ಪಾಯಿಯಲ್ಲಿ ವಿಟಮಿನ್ ಎ ಮತ್ತು ಪೆಫೈನ್ ಎಂಬ ಪ್ರೋಟೀನ್ ಅಂಶವಿದ್ದು, ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತವೆ. ಜತೆಗೆ ತ್ವಚೆ ತೇವಗೊಳ್ಳದಂತೆ ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

5 / 5
ಪಪ್ಪಾಯಿ  ಫೇಶಿಯಲ್​ ತಯಾರಿಸಲು ಮಾಗಿದ ಪಪ್ಪಾಯಿ ಹಣ್ಣಿನ ತಿರುಳನ್ನು ತೆಗೆದುಕೊಳ್ಳಬೇಕು. ಇದನ್ನು ಮಿಕ್ಸರ್​ಗೆ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. 
ನಂತರ ಮೂರು ವಿಟಮಿನ್ ಇ ಕ್ಯಾಪ್ಸುಲ್ಗಳು, ಕೋಲ್ಡ್ ಪ್ರೆಸ್ಡ್ ತೆಂಗಿನ ಎಣ್ಣೆ ಮತ್ತು ಸ್ವಲ್ಪ ಗ್ಲಿಸರಿನ್ ಮಿಶ್ರಣ ಮಾಡಿ. ಬಳಿಕ 6 ಗಂಟೆಗಳ ಕಾಲ ಫ್ರಿಜ್ನಲ್ಲಿಡಿ. ನಂತರ ಇದನ್ನು ಬಳಕೆ ಮಾಡಬಹುದು.

ಪಪ್ಪಾಯಿ ಫೇಶಿಯಲ್​ ತಯಾರಿಸಲು ಮಾಗಿದ ಪಪ್ಪಾಯಿ ಹಣ್ಣಿನ ತಿರುಳನ್ನು ತೆಗೆದುಕೊಳ್ಳಬೇಕು. ಇದನ್ನು ಮಿಕ್ಸರ್​ಗೆ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ನಂತರ ಮೂರು ವಿಟಮಿನ್ ಇ ಕ್ಯಾಪ್ಸುಲ್ಗಳು, ಕೋಲ್ಡ್ ಪ್ರೆಸ್ಡ್ ತೆಂಗಿನ ಎಣ್ಣೆ ಮತ್ತು ಸ್ವಲ್ಪ ಗ್ಲಿಸರಿನ್ ಮಿಶ್ರಣ ಮಾಡಿ. ಬಳಿಕ 6 ಗಂಟೆಗಳ ಕಾಲ ಫ್ರಿಜ್ನಲ್ಲಿಡಿ. ನಂತರ ಇದನ್ನು ಬಳಕೆ ಮಾಡಬಹುದು.