25,000 ರೂ. ಒಳಗಿನ ಟಾಪ್ 5 ಟ್ರೆಂಡಿಂಗ್ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ

|

Updated on: Nov 27, 2023 | 3:52 PM

Best Smartphones Under Rs. 25,000: ಇಂದು ಟೆಕ್ ಮಾರುಕಟ್ಟೆಗೆ ವಾರಕ್ಕೆ ಕಡಿಮೆ ಎಂದರೂ ಎರಡರಿಂದ ಮೂರು ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆಗುತ್ತವೆ. ಇವೆಲ್ಲವೂ ಯಶಸ್ಸು ಸಾಧಿಸುವುದಿಲ್ಲ. ಕೆಲವೊಂದಷ್ಟೆ ಟ್ರೆಂಡ್ ಸೃಷ್ಟಿಸುತ್ತವೆ. ಅದರಂತೆ ಸದ್ಯ 25,000 ರೂ. ಒಳಗೆ ಲಭ್ಯವಿರುವ ಟಾಪ್ 5 ಟ್ರೆಂಡಿಂಗ್ ಸ್ಮಾರ್ಟ್​ಫೋನ್​ಗಳು ಯಾವುವು ಎಂಬುದನ್ನು ನೋಡೋಣ.

1 / 5
ಕ್ಯಾಮನ್ 20 ಪ್ರೀಮಿಯರ್ 5G: ಈ ಸ್ಮಾರ್ಟ್‌ಫೋನ್ ಬೆಲೆ ರೂ. 24,999. ಇದು 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ ಮೀಡಿಯಾಟೆಕ್ ಡೈಮನ್ಸಿಟಿ 8050 ಪ್ರೊಸೆಸರ್‌ನಿಂದ ಚಾಲಿತವಾಗಿದೆ. 512 GB ಸಂಗ್ರಹಣೆ ಮತ್ತು 8 GB RAM ಅನ್ನು ಹೊಂದಿದೆ. 5000mAh ಬ್ಯಾಟರಿ ಜೊತೆಗೆ 108-ಮೆಗಾಪಿಕ್ಸೆಲ್ ಹಿಂಭಾಗದ ಕ್ಯಾಮೆರಾ ಮತ್ತು 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ.

2 / 5
ಇನ್ಫಿನಿಕ್ಸ್ ಜೀರೋ 30 5G: ಈ ಸ್ಮಾರ್ಟ್‌ಫೋನ್ ಬೆಲೆ 23,999 ರೂ. ಇದು 6.78 ಇಂಚಿನ ಡಿಸ್‌ಪ್ಲೇ ಹೊಂದಿದೆ. 256 GB ಸ್ಟೋರೇಜ್ ಮತ್ತು 12 GB RAM ನಿಂದ ಕೂಡಿದ್ದು, 5000 mAh ಬ್ಯಾಟರಿಯನ್ನು ಹೊಂದಿದೆ. ಕ್ಯಾಮೆರಾಕ್ಕೆ ಸಂಬಂಧಿಸಿದಂತೆ, ಇದರಲ್ಲಿ 108-ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 50-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.

3 / 5
ಮೋಟೋರೊಲ ಎಡ್ಜ್ 40: ಮೋಟೋರೊಲ ಎಡ್ಜ್ 40 ಸ್ಮಾರ್ಟ್ ಫೋನ್ ಬೆಲೆ 24,999 ರೂ. ಈ ಫೋನ್ 6.5 ಇಂಚಿನ ಡಿಸ್ಪ್ಲೇ ಹೊಂದಿದೆ. ಮೀಡಿಯಾಟೆಕ್ ಡೈಮನ್ಸಿಟಿ 8020 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. 4500 mAh ಬ್ಯಾಟರಿ, 256 GB ಸಂಗ್ರಹಣೆ ಮತ್ತು 8 GB RAM ಅನ್ನು ಹೊಂದಿದೆ. 50-ಮೆಗಾಪಿಕ್ಸೆಲ್ ಹಿಂಭಾಗದ ಕ್ಯಾಮೆರಾ ಮತ್ತು 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ.

4 / 5
ಪೋಕೋ F5 5G: ಪೋಕೋ ಬ್ರ್ಯಾಂಡ್‌ನ ಈ ಸ್ಮಾರ್ಟ್‌ಫೋನ್ ಬೆಲೆ ರೂ. 22,999. ಈ ಫೋನ್‌ನ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಇದು 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಸ್ನಾಪ್​ಡ್ರಾಗನ್ 7+ Gen2 ನಿಂದ ನಡೆಸಲ್ಪಡುವ ಈ ಫೋನ್ 256 GB ಸಂಗ್ರಹಣೆ ಮತ್ತು 12 GB RAM ಅನ್ನು ಹೊಂದಿದೆ. 5000 mAh ಬ್ಯಾಟರಿ ನೀಡಲಾಗಿದ್ದು, 64 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ.

5 / 5
ರಿಯಲ್ ಮಿ 10 ಪ್ರೊ+: ಈ ಸ್ಮಾರ್ಟ್‌ಫೋನ್ ರೂ. 24,999 ಕ್ಕೆ ಲಭ್ಯವಿದೆ. ಇದು 6.7 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು 128 ಜಿಬಿ ಸಂಗ್ರಹಣೆ, 8 ಜಿಬಿ RAM ಅನ್ನು ಹೊಂದಿದೆ. 5000 mAh ಬ್ಯಾಟರಿ ಇದ್ದು, 108-ಮೆಗಾಪಿಕ್ಸೆಲ್ ಹಿಂಭಾಗದ ಕ್ಯಾಮೆರಾ ಮತ್ತು 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ.