Camphor Bath: ನೀರಿನಲ್ಲಿ ಕರ್ಪೂರ ಹಾಕಿಕೊಂಡು ಸ್ನಾನ ಮಾಡಿದರೆ ಏನಾಗುತ್ತದೆ!?
ಕರ್ಪೂರದ ಬಗ್ಗೆ ಜನರಿಗೆ ಹೆಚ್ಚಿನ ಪರಿಚಯ ಮಾಡುವ ಅಗತ್ಯವಿಲ್ಲ. ಕರ್ಪೂರವನ್ನು ಹೆಚ್ಚಾಗಿ ಪೂಜೆಗಳಲ್ಲಿ ಬಳಸಲಾಗುತ್ತದೆ. ಆದರೆ ಕರ್ಪೂರದಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಪ್ರಾಚೀನ ಕಾಲದಿಂದಲೂ, ಕರ್ಪೂರವನ್ನು ಆರೋಗ್ಯ ಸುಧಾರಣೆಗಾಗಿ ಬಳಸಲಾಗುತ್ತಿದೆ. ಕರ್ಪೂರದಿಂದ ಎಷ್ಟು ಪ್ರಯೋಜನಗಳಿವೆ ಎಂಬುದನ್ನು ನಾವು ಚೆನ್ನಾಗಿ ಕಲಿತಿದ್ದೇವೆ/ ಅರಿತಿದ್ದೇವೆ. ಆದರೆ ಇಲ್ಲಿ ನಾವು ನಿಮಗಾಗಿ ಮತ್ತೊಂದು ಆಸಕ್ತಿದಾಯಕ ವಿಷಯವನ್ನು ತಂದಿದ್ದೇವೆ. ಸ್ನಾನ ಮಾಡುವ ನೀರಿಗೆ ಕರ್ಪೂರ ಹಾಕಿದರೆ... ಏನಾಗುತ್ತದೆ!