Bidar News: ಗಡಿ ಜಿಲ್ಲೆ ಬೀದರ್​ನಲ್ಲಿ ಚಿತ್ರಕಲಾ ಉತ್ಸವ ಆಯೋಜನೆ: ಸರ್ಕಾರಿ ಶಾಲಾ ಗೋಡೆ ಮೇಲೆ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಅನಾವರಣ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 04, 2023 | 9:39 PM

ಐತಿಹಾಸಿಕ ನಗರಿ ಗಡಿ ಜಿಲ್ಲೆಯಲ್ಲಿ ಬೀದರ್​​ ಉತ್ಸವ ಆಚರಿಸಲು ನಿರ್ಧರಿಸಲಾಗಿದ್ದು, ಜೊತೆಗೆ ಜ. 4, 5ರಂದು ಚಿತ್ರಕಲಾ ಉತ್ಸವವನ್ನು ಸಹ ಆಯೋಜಿಸಲಾಗಿದೆ. 

1 / 5
ಐತಿಹಾಸಿಕ ನಗರಿ ಗಡಿ ಜಿಲ್ಲೆಯಲ್ಲಿ ಬೀದರ್​​ ಉತ್ಸವ ಆಚರಿಸಲು ನಿರ್ಧರಿಸಲಾಗಿದ್ದು, ಜೊತೆಗೆ ಎರಡು ದಿನಗಳ ಚಿತ್ರಕಲಾ ಉತ್ಸವವನ್ನು ಆಯೋಜಿಸಲಾಗಿದೆ. 

2 / 5
ಬೀದರ್ ನಗರದ ಓಲ್ಡ್ ಸಿಲಯಲ್ಲಿರುವ ಸರಕಾರಿ ಪ್ರೌಢ ಶಾಲೆಯ ಗೋಡೆಗಳ ಮೇಲೆ ಚಿತ್ರಕಲಾ ಶಿಕ್ಷಕರಿಂದ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಚಿತ್ರಗಳನ್ನ ಬಿಡಿಸಲಾಗಿದ್ದು, ಕಣ್ಮನ ಸೆಳೆಯುತ್ತಿವೆ. 

3 / 5
ಜ. 4 ಮತ್ತು 5ರಂದು ಈ ಚಿತ್ರಕಲಾ ಉತ್ಸವವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರಿಗೆ ಅವಕಾಶ ಕಲ್ಪಸಲಾಗಿದೆ. ಚಿತ್ರಕಲಾ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಚಿತ್ರಗಳನ್ನ ಬಿಡಿಸಿದ್ದಾರೆ. 

4 / 5
ಐತಿಹಾಸಿಕ ಬೀದರ್ ಕೋಟೆ, ಮೊಹ್ಮಮದ್ ಗವಾನ್ ಯುನಿವರ್ಸಿ, ಉಗ್ರನರಸಿಂಹ, ಗುರುದ್ವಾರ, ಬಸವಕಲ್ಯಾಣ ಕೋಟೆ ಹೀಗೆ ಜಿಲ್ಲೆಯ ಬಹುತೇಕ ಐತಿಹಾಸಿಕ ಸ್ಥಳದ ಚಿತ್ರಗಳನ್ನು ಬಿಡಿಸುವುದರ ಮೂಲಕ ಜಿಲ್ಲೆಯ ಇತಿಹಾಸವನ್ನ ಪರಿಚಯಿಸಲಾಗುತ್ತಿದೆ. 

5 / 5
ಈ ಮೂಲಕ ಜಿಲ್ಲೆಯ ಪ್ರವಾಸೋದ್ಯಮವನ್ನ ಬೆಳೆಸುವ ನಿಟ್ಟಿನಲ್ಲಿ ಚಿತ್ರಕಲೋತ್ಸವ ಸಹಕಾರಿಯಾಗಲಿದೆ. 

Published On - 9:37 pm, Wed, 4 January 23