Cold Home Remedies: ವಿಪರೀತ ಶೀತ ಆಗಿದೆಯೇ? ಇಲ್ಲಿದೆ ಮನೆಮದ್ದು

|

Updated on: Jan 16, 2024 | 7:15 PM

ನೀರು ಮತ್ತು ಹರ್ಬಲ್ ಟೀಗಳಂತಹ ದ್ರವ ಪದಾರ್ಥಗಳನ್ನು ಕುಡಿಯುವುದರಿಂದ ನಿಮ್ಮ ದೇಹವನ್ನು ಹೈಡ್ರೀಕರಿಸಿ. ಇದರಿಂದ ಶೀತವಾದಾಗ ನಿಮ್ಮ ದೇಹದ ದ್ರವಾಂಶ ಕಡಿಮೆಯಾಗುವುದು ತಪ್ಪುತ್ತದೆ. ಜೇನುತುಪ್ಪ ಮತ್ತು ಶುಂಠಿಯಿಂದ ತಯಾರಿಸಿದ ಬೆಚ್ಚಗಿನ ಚಹಾ ಮೂಗು ಮತ್ತು ಗಂಟಲಿನ ಕಿರಿಕಿರಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

1 / 7
ಬೆಚ್ಚಗಿನ ಉಪ್ಪುನೀರಿನೊಂದಿಗೆ ಗಾರ್ಗ್ಲಿಂಗ್ ಮಾಡುವುದರಿಂದ ಗಂಟಲು ನೋವನ್ನು ಶಮನಗೊಳಿಸಬಹುದು. ಇದು ಕಟ್ಟಿದ ಮೂಗನ್ನು ಸರಿಮಾಡಿ, ಉಸಿರಾಟವನ್ನು ಸರಾಗಗೊಳಿಸುತ್ತದೆ.

2 / 7
ಸ್ಟೀಮ್ ಅಥವಾ ಹಬೆಯನ್ನು ತೆಗೆದುಕೊಳ್ಳುವುದರಿಂದ ಕಟ್ಟಿದ ಮೂಗಿನಿಂದ ರಿಲೀಫ್ ಪಡೆಯಬಹುದು.

3 / 7
ನೀರು ಮತ್ತು ಹರ್ಬಲ್ ಟೀಗಳಂತಹ ದ್ರವ ಪದಾರ್ಥಗಳನ್ನು ಕುಡಿಯುವುದರಿಂದ ನಿಮ್ಮ ದೇಹವನ್ನು ಹೈಡ್ರೀಕರಿಸಿ. ಇದರಿಂದ ಶೀತವಾದಾಗ ನಿಮ್ಮ ದೇಹದ ದ್ರವಾಂಶ ಕಡಿಮೆಯಾಗುವುದು ತಪ್ಪುತ್ತದೆ.

4 / 7
ನಿಮ್ಮ ಮೂಗಿನ ಹೊಳ್ಳೆಗಳನ್ನು ತೊಳೆಯಲು ಲವಣಯುಕ್ತ ದ್ರಾವಣವನ್ನು ಬಳಸಿ.

5 / 7
ಮೆಣಸಿನಕಾಯಿಯನ್ನು ಒಳಗೊಂಡಿರುವಂತಹ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಮೂಗಿನ ಹೊಳ್ಳೆಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಬಹುದು. ಮೂಗು ಸೋರುವಿಕೆಯನ್ನು ನಿಲ್ಲಿಸಬಹುದು.

6 / 7
ಜೇನುತುಪ್ಪ ಮತ್ತು ಶುಂಠಿಯಿಂದ ತಯಾರಿಸಿದ ಬೆಚ್ಚಗಿನ ಚಹಾವು ಹಿತ ಉಂಟುಮಾಡುತ್ತದೆ. ಇದು ಮೂಗು ಮತ್ತು ಗಂಟಲಿನ ಕಿರಿಕಿರಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

7 / 7
ಬಿಸಿನೀರಿನ ಬಟ್ಟಲಿಗೆ ಕೆಲವು ಹನಿ ನೀಲಗಿರಿ ಎಣ್ಣೆಯನ್ನು ಹಾಕಿ. ಅದರ ಹಬೆಯನ್ನು ಉಸಿರಾಡುವುದರಿಂದ ಕಟ್ಟಿದ ಮೂಗಿಗೆ ಆರಾಮ ಸಿಗುತ್ತದೆ.

Published On - 7:15 pm, Tue, 16 January 24