IND vs NAM: 6,6,6,6,6.. 24 ಎಸೆತಗಳಲ್ಲಿ 61 ಚಚ್ಚಿದ ಇಶಾನ್ ಕಿಶನ್
Ishan Kishan: ನಮೀಬಿಯಾ ವಿರುದ್ಧದ 2026 ಟಿ20 ವಿಶ್ವಕಪ್ ಪಂದ್ಯದಲ್ಲಿ ಇಶಾನ್ ಕಿಶನ್ ಕೇವಲ 20 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದರು. 254.17 ಸ್ಟ್ರೈಕ್ ರೇಟ್‌ನಲ್ಲಿ 61 ರನ್ (24 ಎಸೆತ) ಗಳಿಸಿದ ಕಿಶನ್, ಭಾರತದ ಪರ ಐದನೇ ವೇಗದ ಟಿ20 ವಿಶ್ವಕಪ್ ಅರ್ಧಶತಕದ ದಾಖಲೆ ಬರೆದರು. ಪವರ್ ಪ್ಲೇನಲ್ಲಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿ, ಯುವ ಆಟಗಾರ ತನ್ನ ಸಾಮರ್ಥ್ಯ ಪ್ರದರ್ಶಿಸಿದರು.

1 / 5

2 / 5

3 / 5

4 / 5

5 / 5
Follow Us




