AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ತಲೆ ಓಡಿಸಿದ ಯಶಸ್, ಗೊಂದಲದಲ್ಲಿ ಮನೆ ಮಂದಿ: ವಿಡಿಯೋ

ಮತ್ತೆ ತಲೆ ಓಡಿಸಿದ ಯಶಸ್, ಗೊಂದಲದಲ್ಲಿ ಮನೆ ಮಂದಿ: ವಿಡಿಯೋ

ಮಂಜುನಾಥ ಸಿ.
|

Updated on: Nov 25, 2026 | 5:01 PM

Share

ಮನೆಯ ಇತರೆ ಸದಸ್ಯರಿಗೆ ಹೋಲಿಸಿದರೆ ತುಸು ಮುಂದಾಲೋಚನೆ ಮಾಡುತ್ತಾರೆ. ಇದೀಗ ನಡೆದಿರುವ ಟಾಸ್ಕ್​​ನಲ್ಲೂ ಹೀಗೆ ಮಾಡಿದ್ದಾರೆ. ಕನ್ನಡಿ ಮೇಲೆ ಪ್ರಶಾಂತ್ ಹೆಸರನ್ನು ಯಾರು ಬರೆದಿದ್ದೆಂದು ಮನೆಯವರೆಲ್ಲ ಹುಡುಕುತ್ತಿದ್ದಾರೆ. ಹೆಸರು ಬರೆದಿರುವ ಯಶಸ್, ಮನೆ ಮಂದಿಗೆಲ್ಲ ದಿಕ್ಕು ತಪ್ಪಿಸಿದ್ದಾರೆ. ಮನೆ ಮಂದಿ ಯಶಸ್​​ ಬಿಟ್ಟು ಬೇರೆಯವರ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಮನೆಯಲ್ಲಿ ಯಶಸ್ನ ಚೆನ್ನಾಗಿ ಆಡುತ್ತಿದ್ದಾರೆ. ಅದರಲ್ಲೂ ಬುದ್ಧಿ ಉಪಯೋಗಿಸಿ ಆಡುವ ಆಟಗಳಲ್ಲಿ ಯಶಸ್​​ ಒಳ್ಳೆ ಪ್ರದರ್ಶನ ನೀಡುತ್ತಿದ್ದಾರೆ. ಮನೆಯ ಇತರೆ ಸದಸ್ಯರಿಗೆ ಹೋಲಿಸಿದರೆ ತುಸು ಮುಂದಾಲೋಚನೆ ಮಾಡುತ್ತಾರೆ. ಇದೀಗ ನಡೆದಿರುವ ಟಾಸ್ಕ್​​ನಲ್ಲೂ ಹೀಗೆ ಮಾಡಿದ್ದಾರೆ. ಕನ್ನಡಿ ಮೇಲೆ ಪ್ರಶಾಂತ್ ಹೆಸರನ್ನು ಯಾರು ಬರೆದಿದ್ದೆಂದು ಮನೆಯವರೆಲ್ಲ ಹುಡುಕುತ್ತಿದ್ದಾರೆ. ಹೆಸರು ಬರೆದಿರುವ ಯಶಸ್, ಮನೆ ಮಂದಿಗೆಲ್ಲ ದಿಕ್ಕು ತಪ್ಪಿಸಿದ್ದಾರೆ. ಮನೆ ಮಂದಿ ಯಶಸ್​​ ಬಿಟ್ಟು ಬೇರೆಯವರ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More