ಕೇವಲ 32 ರನ್‌ಗಳಿಗೆ ಆಲೌಟ್..! ಟಿ20 ಪಂದ್ಯದಲ್ಲಿ 132 ರನ್‌ಗಳ ಹೀನಾಯ ಸೋಲುಂಡ ಬಾಂಗ್ಲಾ ತಂಡ
NZ Vs BAN: ಬಾಂಗ್ಲಾದೇಶ ಪರ ದಾಖಲಾದ ಅತಿ ಹೆಚ್ಚು ಸ್ಕೋರ್ ಎಂದರೆ ಅದು ಕೇವಲ 6 ರನ್ ಮಾತ್ರ. ಇನ್ನುಳಿದಂತೆ ಮೂವರು ಬ್ಯಾಟರ್ಗಳು ತಮ್ಮ ಖಾತೆಯನ್ನು ಸಹ ತೆರೆಯಲಿಲ್ಲ.
Published On - 12:38 pm, Sat, 3 December 22