
ಎಲ್ಲರ ಅಚ್ಚರಿಗೆ ಕಾರಣವಾಗಿದ್ದು, ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವುದು. ಅವರು ಸೋಮವಾರ ಈ ಮಾಹಿತಿ ನೀಡಿದ್ದಾರೆ. ಒಂದು ದಿನ ಮುಂಚಿತವಾಗಿ, ಇಂಗ್ಲೆಂಡ್ ಭಾರತದ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು ಮತ್ತು ಸರಣಿಯನ್ನು ಸಹ ಕಳೆದುಕೊಂಡಿತು. ಇದರ ನಂತರವೇ ಸ್ಟೋಕ್ಸ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಆದಾಗ್ಯೂ ಸ್ಟೋಕ್ಸ್ ಟೆಸ್ಟ್ ಪಂದ್ಯಗಳು ಮತ್ತು ಟಿ20 ಪಂದ್ಯಗಳನ್ನು ಆಡುವುದನ್ನು ಮುಂದುವರಿಸಲಿದ್ದಾರೆ. ಸ್ಟೋಕ್ಸ್ ಅತ್ಯುತ್ತಮ ಕ್ರಿಕೆಟಿಗರಲ್ಲಿ ಎಣಿಸಲ್ಪಟ್ಟಿದ್ದಾರೆ ಆದರೆ ವಿವಾದಗಳು ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿವೆ. ಅವುಗಳ ಕೆಲವೊಂದು ಝಲಕ್ ಇಲ್ಲಿದೆ.

ಸ್ಟೋಕ್ಸ್‌ನ ಕ್ರಿಕೆಟ್ ವೃತ್ತಿಜೀವನದ ಸುತ್ತಲಿನ ವಿವಾದ ಬ್ರಿಸ್ಟಲ್‌ನ ನೈಟ್‌ಕ್ಲಬ್‌ನ ಹೊರಗಿನ ಹೊಡೆದಾಟದಿಂದ ಆರಂಭವಾಗುತ್ತದೆ. ಈ ಪ್ರಕರಣವು 2017 ರಂದು ನಡೆದಿದ್ದು, ನೈಟ್‌ಕ್ಲಬ್‌ನ ಹೊರಗೆ ಸ್ಟೋಕ್ಸ್, ಕುಡಿದ ಮತ್ತಿನಲ್ಲಿ ಇತರರಿಗೆ ಥಳಿಸಿದರು. ಈ ಸಮಯದಲ್ಲಿ ಅಲೆಕ್ಸ್ ಹೇಲ್ಸ್ ಅವರೊಂದಿಗೆ ಇದ್ದರು. ಇದಕ್ಕಾಗಿ ಸ್ಟೋಕ್ಸ್ ಜೈಲಿಗೆ ಹೋಗಬೇಕಾಯಿತು.




Published On - 9:46 pm, Mon, 18 July 22