DPL 2024: ದೆಹಲಿ ಪ್ರೀಮಿಯರ್ ಲೀಗ್​ನ 6​ ತಂಡಗಳು ಇಲ್ಲಿವೆ

Delhi Premier League 2024: ದೆಹಲಿ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸುತ್ತಿರುವ ದೆಹಲಿ ಪ್ರೀಮಿಯರ್ ಲೀಗ್​ನಲ್ಲಿ ರಿಷಭ್ ಪಂತ್, ನವದೀಪ್ ಸೈನಿ, ಹರ್ಷಿತ್ ರಾಣಾ, ಯಶ್ ಧುಲ್, ಅನೂಜ್ ರಾವತ್ ಸೇರಿದಂತೆ ಸ್ಟಾರ್ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಈ ಟೂರ್ನಿಯು ಆಗಸ್ಟ್ 17 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಸೆಪ್ಟೆಂಬರ್ 8 ರಂದು ನಡೆಯಲಿದೆ.

ಝಾಹಿರ್ ಯೂಸುಫ್
|

Updated on: Aug 17, 2024 | 8:56 AM

ಬಹುನಿರೀಕ್ಷಿತ ದೆಹಲಿ ಪ್ರೀಮಿಯರ್ ಲೀಗ್ (DPL 2024) ಇಂದಿನಿಂದ (ಆಗಸ್ಟ್ 17) ಶುರುವಾಗಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿರುವ ಆಟಗಾರರ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ...

1 / 7
ಪುರಾಣಿ ದಿಲ್ಲಿ 6: ರಿಷಭ್ ಪಂತ್, ಲಲಿತ್ ಯಾದವ್, ಇಶಾಂತ್ ಶರ್ಮಾ, ಅರ್ಪಿತ್ ರಾಣಾ, ಶಿವಂ ಶರ್ಮಾ, ಪ್ರಿನ್ಸ್ ಯಾದವ್, ಮಯಾಂಕ್ ಗುಸೇನ್, ಸನತ್ ಸಾಂಗ್ವಾನ್, ಅಂಕಿತ್ ಭದಾನ, ಯುಗ್ ಗುಪ್ತಾ, ಕೇಶವ್ ದಲಾಲ್, ಆಯುಷ್ ಸಿಂಗ್, ಕುಶ್ ನಾಗ್ಪಾಲ್, ಸುಮಿತ್ ಛಿಕಾರ, ವನವ್ ಬುಗ್ಗಾರಾ ಬೇಡಿ, ಮಂಜೀತ್, ಯಶ್ ಭಾರದ್ವಾಜ್, ಸಂಭವ್ ಶರ್ಮಾ, ಲಕ್ಷ್ಮಣ್.

2 / 7
ಸೌತ್ ದೆಹಲಿ ಸೂಪರ್‌ಸ್ಟಾರ್ಸ್: ಆಯುಷ್ ಬದೋನಿ, ಕುಲ್ದೀಪ್ ಯಾದವ್, ಪ್ರಿಯಾಂಶ್ ಆರ್ಯ, ಸುಮಿತ್ ಮಾಥುರ್, ದಿವಿಜ್ ಮೆಹ್ರಾ, ಕುನ್ವರ್ ಬಿಧುರಿ, ದಿಗ್ವೇಶ್ ರಾಠಿ, ತೇಜಸ್ವಿ ದಹಿಯಾ, ರಾಘವ್ ಸಿಂಗ್, ಸೌರಭ್ ದೇಸ್ವಾಲ್, ಸಾರ್ಥಕ್ ರೇ, ಲಕ್ಷಯ್ ಸೆಹ್ರಾವತ್, ತರುಣ್ ಬಿಶ್ತ್, ಶುಭಂ ಪಂಹಾರ್, ಶುಭಂ ಪಂ. ಸಿಂಗ್, ಮಯಾಂಕ್ ಗುಪ್ತಾ, ಅಂಶುಮಾನ್ ಹೂಡಾ, ಅನಿಂದೋ ನಹರಾಯ್, ದೀಪಾಂಶು ಗುಲಿಯಾ.

3 / 7
ಈಸ್ಟ್ ದೆಹಲಿ ರೈಡರ್ಸ್ : ಅನೂಜ್ ರಾವತ್, ಸಿಮರ್ಜೀತ್ ಸಿಂಗ್, ಹಿಮ್ಮತ್ ಸಿಂಗ್, ಹಿಮಾಂಶು ಚೌಹಾಣ್, ಹರ್ಷ್ ತ್ಯಾಗಿ, ವೈಭವ್ ಶರ್ಮಾ, ಮಯಾಂಕ್ ರಾವತ್, ಸಮರ್ಥ್ ಸೇಠ್, ಪ್ರಣವ್ ಪಂತ್, ಸುಜಲ್ ಸಿಂಗ್, ಹಾರ್ದಿಕ್ ಶರ್ಮಾ, ರೌನಕ್ ವಘೇಲಾ, ಅಗ್ರಿಮ್ ಶರ್ಮಾ, ಶಂತನು ಸಿಂಗ್, ಭಗವಾನ್ ಯಾದವ್, ಭಗವಾನ್ ಯಾದವ್ ಚೌಧರಿ, ಸಾಗರ್ ಖತ್ರಿ, ಶಿವಂ ಕುಮಾರ್ ತ್ರಿಪಾಠಿ, ರಿಷಭ್ ರಾಣಾ, ಲಕ್ಷಯ ಸಾಂಗ್ವಾನ್.

4 / 7
ವೆಸ್ಟ್ ದೆಹಲಿ ಲಯನ್ಸ್: ಹೃತಿಕ್ ಶೋಕೀನ್, ನವದೀಪ್ ಸೈನಿ, ದೇವ್ ಲಾಕ್ರಾ, ದೀಪಕ್ ಪುನಿಯಾ, ಶಿವಂಕ್ ವಶಿಷ್ಠ್, ಅಖಿಲ್ ಚೌಧರಿ, ಆಯುಷ್ ದೋಸೇಜಾ, ಕ್ರಿಶ್ ಯಾದವ್, ಅನ್ಮೋಲ್ ಶರ್ಮಾ, ಯುಗಲ್ ಸೈನಿ, ಅಂಕಿತ್ ರಾಜೇಶ್ ಕುಮಾರ್, ವಿವೇಕ್ ಯಾದವ್, ಆರ್ಯನ್ ದಲಾಲ್, ಮಸಾಬ್ ಆಲಂ, ಏಕಾಂಶ್ ದೋಬಲ್, ಶಿವಂ ಗುಪ್ತಾ, ಯೋಗೇಶ್ ಕುಮಾರ್, ಸೂರ್ಯಕಾಂತ್ ಚೌಹಾಣ್, ತಿಶಾಂತ್ ದಬ್ಲಾ, ಇಬ್ರಾಹಿಂ ಅಹ್ಮದ್ ಮಸೂದಿ.

5 / 7
ನಾರ್ಥ್ ದೆಹಲಿ ಸ್ಟ್ರೈಕರ್ಸ್: ಹರ್ಷಿತ್ ರಾಣಾ, ಸುಯಶ್ ಶರ್ಮಾ, ಪ್ರಾಂಶು ವಿಜಯರಾನ್, ವೈಭವ್ ಕಂಡ್ಪಾಲ್, ಕ್ಷಿತಿಜ್ ಶರ್ಮಾ, ವೈಭವ್ ರಾವಲ್, ಯಶ್ ದಬಾಸ್, ಪ್ರಣವ್ ರಾಜವಂಶಿ, ಮನನ್ ಭಾರದ್ವಾಜ್, ಯಶ್ ಭಾಟಿಯಾ, ಯತೀಶ್ ಸಿಂಗ್, ಅಮನ್ ಭಾರತಿ, ಯಜಸ್ ಶರ್ಮಾ, ಸಾರ್ಥಕ್ ಚೋರಂಜನ್, ಅನಿರುದ್ಧ್, ಅನಿರುದ್ಧ್ , ಯಥಾರ್ಥ್ ಸಿಂಗ್, ಸಿದ್ಧಾರ್ಥ ಸೋಲಂಕಿ, ಧ್ರುವ ಚೌಹಾಣ್, ಯುವರಾಜ್ ರಾಠಿ.

6 / 7
ಸೆಂಟ್ರಲ್ ದೆಹಲಿ ಕಿಂಗ್ಸ್: ಯಶ್ ಧುಲ್, ಪ್ರಿನ್ಸ್ ಚೌಧರಿ, ಹಿತೇನ್ ದಲಾಲ್, ಜಾಂಟಿ ಸಿಧು, ಲಕ್ಷಯ್ ಥರೇಜಾ, ಯೋಗೇಶ್ ಶರ್ಮಾ, ಮನಿ ಗ್ರೆವಾರ್, ಕೇಶವ್ ದಬಾಸ್, ಶೌರ್ಯ ಮಲಿಕ್, ಸೌರವ್ ದಾಗರ್, ಆರ್ಯನ್ ರಾಣಾ, ಸಿದ್ಧಾಂತ್ ಬನ್ಸಾಲ್, ರಜನೀಶ್ ದಾದರ್, ಸುಮಿತ್ ಕುಮಾರ್, ಕೌಶಲ್ ಸುಮನ್, ದೀಪ್ ಬಲ್ಯಾನ್, ವಿಶಾಂತ್ ಭಾಟಿ, ಧ್ರುವ ಕೌಶಿಕ್, ಅಜಯ್ ಗುಲಿಯಾ.

7 / 7
Follow us
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ

ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ

ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್

ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ

Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ

ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್

ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ

ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ

ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ