- Kannada News Photo gallery Cricket photos ENG vs NZ Daryl Mitchell and Tom Blundell break 22 years old record of highest 5th wicket partnership for New Zealand
ENG vs NZ: ಆಂಗ್ಲರೆದುರು ಕಿವೀಸ್ ಬ್ಯಾಟರ್ಗಳ ಶತಕದಬ್ಬರ! 22 ವರ್ಷಗಳ ಹಳೆಯ ದಾಖಲೆ ಉಡೀಸ್
ENG vs NZ: ಬ್ಲಂಡೆಲ್ ಮತ್ತು ಮಿಚೆಲ್ ಐದನೇ ವಿಕೆಟ್‌ಗೆ 236 ರನ್‌ಗಳ ಅದ್ಭುತ ಜೊತೆಯಾಟವನ್ನು ನಡೆಸಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಪರ ಐದನೇ ವಿಕೆಟ್‌ಗೆ ಅತ್ಯಧಿಕ ಜೊತೆಯಾಟದ 22 ವರ್ಷಗಳ ಹಳೆಯ ದಾಖಲೆಯನ್ನು ಇಬ್ಬರೂ ಮುರಿದರು.
Updated on:Jun 11, 2022 | 7:17 PM
Share




ನಿಸ್ಸಂಶಯವಾಗಿ ವೈಯಕ್ತಿಕ ಸಾಧನೆಗಳಿಲ್ಲದೆ ಈ ಪಾಲುದಾರಿಕೆ ಸಾಧ್ಯವಾಗುತ್ತಿರಲಿಲ್ಲ. ಲಾರ್ಡ್ಸ್‌ನಲ್ಲಿ ಶತಕ ಬಾರಿಸಿದ ನಂತರ ಮಿಚೆಲ್ ಟ್ರೆಂಟ್ ಬ್ರಿಡ್ಜ್‌ನಲ್ಲಿ ಶತಕ ಬಾರಿಸಿದರು. ಮೊದಲ ಸೆಷನ್‌ನಲ್ಲಿಯೇ ಮಿಚೆಲ್ ತಮ್ಮ ಮೂರನೇ ಟೆಸ್ಟ್ ಶತಕವನ್ನು ಗಳಿಸಿದರು.

ಮಿಚೆಲ್ ಹೊರತಾಗಿ ಬ್ಲುಂಡೆಲ್ ಕೂಡ ಅಂತಿಮವಾಗಿ ತಮ್ಮ ಖಾತೆಗೆ ಶತಕ ಸೇರಿಸಿದರು. ಲಾರ್ಡ್ಸ್ ಟೆಸ್ಟ್‌ನಲ್ಲಿ ಕೇವಲ 5 ರನ್‌ಗಳಿಂದ ಶತಕ ವಂಚಿತರಾಗಿದ್ದ ಬ್ಲಂಡೆಲ್ ಈ ಬಾರಿ ಶತಕ ಪೂರೈಸಿದರು. 106 ರನ್ ಗಳಿಸಿ ಔಟಾದರು.
Published On - 7:07 pm, Sat, 11 June 22
Related Photo Gallery
‘45’ ಸಿನಿಮಾದಲ್ಲಿ ಶಿವರಾಜ್ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
ವ್ಯಕ್ತಿ ತಲೆಗೆ ಬಿಯರ್ ಬಾಟಲಿಂದ ಹೊಡೆದ ಗ್ಯಾಂಗ್
ನಾಯಕನ ನೆಚ್ಚಿನ ಹುಡುಗನಿಗೆ ಗಾಳ ಹಾಕಿದ ಆರ್ಸಿಬಿ
ಮೋದಿಯನ್ನು ತಮ್ಮ ಕಾರಲ್ಲೇ ಹೋಟೆಲ್ಗೆ ಕರೆದುಕೊಂಡು ಹೋದ ಇಥಿಯೋಪಿಯಾ ಪ್ರಧಾನಿ
ಶಿವಣ್ಣನಂಥ ಗೆಳೆಯ ಸಿಕ್ಕಿದ್ದು ಪುಣ್ಯ: ಉಪೇಂದ್ರ
ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಕ್ಯಾಮರೂನ್ ಗ್ರೀನ್ ವೇತನದಿಂದ 7.20 ಕೋಟಿ ರೂ. ಕಡಿತ




