India vs Australia: ಟೀಮ್ ಇಂಡಿಯಾಗೆ ಸೋಲುಣಿಸಿ ನಂಬರ್ 1 ಸ್ಥಾನಕ್ಕೇರಿದ ಆಸ್ಟ್ರೇಲಿಯಾ

| Updated By: ಝಾಹಿರ್ ಯೂಸುಫ್

Updated on: Mar 22, 2023 | 10:44 PM

ICC ODI Team Rankings: ವಿಶೇಷ ಎಂದರೆ ಈ ಸೋಲಿನ ಪರಿಣಾಮ ಏಕದಿನ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ಕುಸಿತ ಕಂಡಿದೆ.

1 / 14
ICC ODI Team Rankings: ಚೆನ್ನೈನ ಎಂಎ ಚಿದಂಬರಂ (ಚೆಪಾಕ್) ಸ್ಟೇಡಿಯಂನಲ್ಲಿ ನಡೆದ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು 21 ರನ್​ಗಳಿಂದ ಬಗ್ಗು ಬಡಿದಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿಯನ್ನು ಆಸ್ಟ್ರೇಲಿಯಾ 2-1 ಅಂತರದಿಂದ ಗೆದ್ದುಕೊಂಡಿದೆ.

2 / 14
ವಿಶೇಷ ಎಂದರೆ ಈ ಸೋಲಿನ ಪರಿಣಾಮ ಏಕದಿನ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ಕುಸಿತ ಕಂಡಿದೆ. ಅಂದರೆ ಭಾರತ ತಂಡವನ್ನು ಮಣಿಸಿ ಇದೀಗ ಆಸ್ಟ್ರೇಲಿಯಾ ತಂಡವು ಏಕದಿನ ತಂಡಗಳ ರ್‍ಯಾಂಕಿಂಗ್​ನಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

3 / 14
ಇಲ್ಲಿ ಉಭಯ ತಂಡಗಳ ಅಂಕಗಳು ಸಮವಾಗಿದ್ದರೂ, ಅಂತಿಮ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಸ್ಟೀವ್ ಸ್ಮಿತ್ ಪಡೆಯು ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಏಕದಿನ ಹಾಗೂ ಟೆಸ್ಟ್​ ತಂಡಗಳ ರ್‍ಯಾಂಕಿಂಗ್​ನಲ್ಲಿ ಆಸ್ಟ್ರೇಲಿಯಾ ನಂಬರ್ 1 ತಂಡ ಎನಿಸಿಕೊಂಡಿದೆ.

4 / 14
ಇನ್ನು ಟಿ20 ತಂಡಗಳ ಶ್ರೇಯಾಂಕದಲ್ಲಿ ಟೀಮ್ ಇಂಡಿಯಾ ಅಗ್ರಸ್ಥಾನದಲ್ಲಿದೆ. ಪ್ರಸ್ತುತ ಏಕದಿನ ತಂಡಗಳ ರ್‍ಯಾಂಕಿಂಗ್​ನಲ್ಲಿ ಟಾಪ್-10 ನಲ್ಲಿರುವ ತಂಡಗಳು ಈ ಕೆಳಗಿನಂತಿದೆ...

5 / 14
1- ಆಸ್ಟ್ರೇಲಿಯಾ- 113 ಅಂಕಗಳು

1- ಆಸ್ಟ್ರೇಲಿಯಾ- 113 ಅಂಕಗಳು

6 / 14
2- ಭಾರತ- 113 ಅಂಕಗಳು

2- ಭಾರತ- 113 ಅಂಕಗಳು

7 / 14
3- ನ್ಯೂಜಿಲೆಂಡ್- 111 ಅಂಕಗಳು

3- ನ್ಯೂಜಿಲೆಂಡ್- 111 ಅಂಕಗಳು

8 / 14
4- ಇಂಗ್ಲೆಂಡ್- 111 ಅಂಕಗಳು

4- ಇಂಗ್ಲೆಂಡ್- 111 ಅಂಕಗಳು

9 / 14
5- ಪಾಕಿಸ್ತಾನ್- 106 ಅಂಕಗಳು

5- ಪಾಕಿಸ್ತಾನ್- 106 ಅಂಕಗಳು

10 / 14
6- ಸೌತ್ ಆಫ್ರಿಕಾ- 101 ಅಂಕಗಳು

6- ಸೌತ್ ಆಫ್ರಿಕಾ- 101 ಅಂಕಗಳು

11 / 14
7- ಬಾಂಗ್ಲಾದೇಶ್- 95 ಅಂಕಗಳು

7- ಬಾಂಗ್ಲಾದೇಶ್- 95 ಅಂಕಗಳು

12 / 14
8- ಶ್ರೀಲಂಕಾ- 88 ಅಂಕಗಳು

8- ಶ್ರೀಲಂಕಾ- 88 ಅಂಕಗಳು

13 / 14
9- ವೆಸ್ಟ್ ಇಂಡೀಸ್- 72 ಅಂಕಗಳು

9- ವೆಸ್ಟ್ ಇಂಡೀಸ್- 72 ಅಂಕಗಳು

14 / 14
10- ಅಫ್ಘಾನಿಸ್ತಾನ್- 71 ಅಂಕಗಳು

10- ಅಫ್ಘಾನಿಸ್ತಾನ್- 71 ಅಂಕಗಳು