ICC Rankings: ಐಸಿಸಿ ರ‍್ಯಾಂಕಿಂಗ್​ನಲ್ಲಿ ಒಟ್ಟು 6 ವಿಭಾಗಗಳಲ್ಲಿ ನಂ.1 ಪಟ್ಟಕ್ಕೇರಿದ ಟೀಂ ಇಂಡಿಯಾ..!

| Updated By: ಪೃಥ್ವಿಶಂಕರ

Updated on: Feb 15, 2023 | 5:10 PM

ICC Rankings: ತಂಡದ ಜೊತೆಗೆ ತಂಡದ ಮೂವರು ಆಟಗಾರರು ಕೂಡ ನಂ.1 ಪಟ್ಟವನ್ನು ಅಲಂಕರಿಸಿದ್ದಾರೆ. ಒಟ್ಟು 6 ವಿಭಾಗಗಳಲ್ಲಿ ಭಾರತ ನಂ.1 ಆಗಿದೆ.

1 / 6
ಫೆಬ್ರವರಿ 15 ಟೀಂ ಇಂಡಿಯಾ ಪಾಲಿಗೆ ವಿಶೇಷ ದಿನ. ಏಕೆಂದರೆ ಟೀಂ ಇಂಡಿಯಾ ಈಗ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ನಂಬರ್ 1 ತಂಡವಾಗಿ ಹೊರಹೊಮ್ಮಿದೆ.

2 / 6
ಬುಧವಾರ ಬಿಡುಗಡೆಯಾದ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ಎರಡನೇ ಸ್ಥಾನದಿಂದ ನಂಬರ್ 1 ಸ್ಥಾನಕ್ಕೆ ಜಿಗಿದಿದ್ದು, ತಂಡದ ಜೊತೆಗೆ ತಂಡದ ಮೂವರು ಆಟಗಾರರು ಕೂಡ ನಂ.1 ಪಟ್ಟವನ್ನು ಅಲಂಕರಿಸಿದ್ದಾರೆ. ಒಟ್ಟು 6 ವಿಭಾಗಗಳಲ್ಲಿ ಭಾರತ ನಂ.1 ಆಗಿದೆ.

3 / 6
ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಆಗುವ ಮುನ್ನ ಟೀಂ ಇಂಡಿಯಾ ವಿಶ್ವದ ನಂ.1 ಟಿ20 ಹಾಗೂ ಏಕದಿನ ತಂಡವಾಗಿ ಹೊರಹೊಮ್ಮಿತ್ತು.

4 / 6
ಇನ್ನು ಆಟಗಾರರ ವಿಚಾರಕ್ಕೆ ಬಂದರೆ, ಟಿ20ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಸೂರ್ಯಕುಮಾರ್ ಯಾದವ್ ವಿಶ್ವದ ನಂಬರ್ 1 ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

5 / 6
ಹಾಗೆಯೇ ಮೊಹಮ್ಮದ್ ಸಿರಾಜ್ ಏಕದಿನ ಮಾದರಿಯಲ್ಲಿ ವಿಶ್ವದ ನಂಬರ್ 1 ಬೌಲರ್ ಆಗಿದ್ದಾರೆ.

6 / 6
ಈ ಇಬ್ಬರ ಜೊತೆಗೆ ರವೀಂದ್ರ ಜಡೇಜಾ ಕೂಡ ವಿಶ್ವದ ನಂ. 1 ಟೆಸ್ಟ್ ಆಲ್​ರೌಂಡರ್ ಎನಿಸಿಕೊಂಡಿದ್ದಾರೆ.

Published On - 5:09 pm, Wed, 15 February 23