ICC Rankings: ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಪಾರುಪತ್ಯ ಮೆರೆದ ಆಸ್ಟ್ರೇಲಿಯನ್ನರು
ICC Test Cricket Rankings: ವಿಶೇಷ ಎಂದರೆ ಐಸಿಸಿ ಟೆಸ್ಟ್ ಶ್ರೇಯಾಂಕ ಇತಿಹಾಸದಲ್ಲೇ ಅಗ್ರ ಮೂರು ಸ್ಥಾನಗಳನ್ನು ಒಂದೇ ದೇಶದ ಆಟಗಾರರು ಅಲಂಕರಿಸುತ್ತಿರುವುದು ಇದು 2ನೇ ಬಾರಿ.
Published On - 4:48 pm, Wed, 14 June 23