IND vs NZ: ರಿಕಿ ಪಾಂಟಿಂಗ್- ಜಯಸೂರ್ಯ ದಾಖಲೆಯನ್ನು ಸರಿಗಟ್ಟಿದ ಹಿಟ್ಮ್ಯಾನ್!
Rohit Sharma: ಮೂರು ವರ್ಷಗಳ ನಂತರ ಏಕದಿನದಲ್ಲಿ ರೋಹಿತ್ ಗಳಿಸಿದ ಮೊದಲ ಶತಕ ಇದಾಗಿದೆ. ಇದಕ್ಕೂ ಮೊದಲು, ಅವರು 19 ಜನವರಿ 2020 ರಂದು ಆಸ್ಟ್ರೇಲಿಯಾ ವಿರುದ್ಧ ಶತಕ ಗಳಿಸಿದ್ದರು.
Published On - 5:42 pm, Tue, 24 January 23