Virat Kohli: ಆಫ್ರಿಕನ್ ದಂತಕಥೆಯನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿದ ರನ್ ಮೆಷಿನ್ ಕೊಹ್ಲಿ..!

|

Updated on: Jul 21, 2023 | 7:39 AM

IND vs WI: ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ದಾಖಲೆ ಬರೆದ ವಿರಾಟ್ ಕೊಹ್ಲಿ ಕೂಡ ಸ್ಮರಣೀಯ ಇನ್ನಿಂಗ್ಸ್ ಆಡುತ್ತಿದ್ದು, ದಿನದಾಟದಂತ್ಯಕ್ಕೆ ಅಜೇಯ 87 ರನ್ ಬಾರಿಸಿದ್ದಾರೆ.

1 / 7
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 288 ರನ್ ಕಲೆಹಾಕಿದೆ. ತಂಡದ ಪರ ಆರಂಭಿಕರಾದ ರೋಹಿತ್ ಶರ್ಮಾ 80 ರನ್ ಹಾಗೂ ಯಶಸ್ವಿ ಜೈಸ್ವಾಲ್ 57 ರನ್ ಬಾರಿಸಿ ತಮ್ಮ ಇನ್ನಿಂಗ್ಸ್ ಮುಗಿಸಿದ್ದಾರೆ.

2 / 7
ಇನ್ನು ಈ ಪಂದ್ಯದಲ್ಲಿ ತಮ್ಮ 500 ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ದಾಖಲೆ ಬರೆದ ವಿರಾಟ್ ಕೊಹ್ಲಿ ಕೂಡ ಸ್ಮರಣೀಯ ಇನ್ನಿಂಗ್ಸ್ ಆಡುತ್ತಿದ್ದು, ದಿನದಾಟದಂತ್ಯಕ್ಕೆ ಅಜೇಯ 87 ರನ್ ಬಾರಿಸಿದ್ದಾರೆ. ಈ ಮೂಲಕ ಎರಡನೇ ದಿನದಾಟದಲ್ಲಿ ಬಿಗ್ ಇನ್ನಿಂಗ್ಸ್ ಆಡುವ ಸೂಚನೆ ನೀಡಿದ್ದಾರೆ.

3 / 7

4 / 7
ಈ ಹಿಂದೆ ಡೊಮಿನಿಕಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕ್ರೀಸ್‌ನಲ್ಲಿ ದೀರ್ಘಕಾಲ ಉಳಿದು ಹೋರಾಟದ ಇನ್ನಿಂಗ್ಸ್‌ ಆಡಿದರಾದರೂ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಲು ವಿಫಲರಾಗಿ 76 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದ್ದರು.

5 / 7
ಪೋರ್ಟ್ ಆಫ್ ಸ್ಪೇನ್ ಟೆಸ್ಟ್ ಕೊಹ್ಲಿಗೆ ಮಾತ್ರವಲ್ಲ, ಭಾರತ-ವೆಸ್ಟ್ ಇಂಡೀಸ್ ಕ್ರಿಕೆಟ್‌ಗೂ ಐತಿಹಾಸಿಕ ಪಂದ್ಯವಾಗಿದೆ. ಉಭಯ ತಂಡಗಳ ನಡುವಿನ 100ನೇ ಟೆಸ್ಟ್ ಇದಾಗಿದೆ. ಹೀಗಾಗಿ ಆಧುನಿಕ ಕ್ರಿಕೆಟ್​ನ ಅತ್ಯುತ್ತಮ ಬ್ಯಾಟ್ಸ್‌ಮನ್‌ ಎನಿಸಿಕೊಂಡಿರುವ ಕಿಂಗ್ ಕೊಹ್ಲಿಯಿಂದ ಬಿಗ್ ಇನ್ನಿಂಗ್ಸ್ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

6 / 7
ದಿನದ ಎರಡನೇ ಸೆಷನ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ಕೊಹ್ಲಿ ಮೊದಲ ರನ್ ಗಳಿಸಲು 21 ಎಸೆತಗಳನ್ನು ಕಾಯಬೇಕಾಗಿತ್ತಾದರೂ, ಕವರ್ ಡ್ರೈವ್‌ ಮೂಲಕ ಫೋರ್‌ ಬಾರಿಸುವುದರೊಂದಿಗೆ ಕೊಹ್ಲಿ ತಮ್ಮ ಖಾತೆ ತೆರೆದರು. ವೆಸ್ಟ್ ಇಂಡೀಸ್‌ನ ಬಿಗಿ ಬೌಲಿಂಗ್‌ಗೆ ಗೌರವ ನೀಡಿದ ಕೊಹ್ಲಿ ಆ ಬಳಿಕ ರನ್ ಲೂಟಿ ಮಾಡಿದರು. ಬಳಿಕ ಕವರ್ ಡ್ರೈವ್‌ನಲ್ಲಿ ಬೌಂಡರಿ ಸಿಡಿಸುವ ಮೂಲಕ ಕೊಹ್ಲಿ 30ನೇ ಅರ್ಧಶತಕ ಪೂರೈಸಿದರು.

7 / 7
ದಿನದಾಟದಂತ್ಯಕ್ಕೆ ಕೊಹ್ಲಿ, ರವೀಂದ್ರ ಜಡೇಜಾ ಅವರೊಂದಿಗೆ 106 ರನ್‌ಗಳ ಅಜೇಯ ಪಾಲುದಾರಿಕೆಯನ್ನು ಹಂಚಿಕೊಂಡಿದ್ದಾರೆ.