IND vs SL: ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಸಜ್ಜು; ಉಭಯ ತಂಡಗಳ ಮುಖಾಮುಖಿ ವರದಿ ಇಲ್ಲಿದೆ

| Updated By: ಪೃಥ್ವಿಶಂಕರ

Updated on: Mar 02, 2022 | 3:10 PM

IND vs SL: ಶ್ರೀಲಂಕಾ ಮತ್ತು ಭಾರತ ನಡುವೆ ಇದುವರೆಗೆ ಒಟ್ಟು 44 ಟೆಸ್ಟ್ ಪಂದ್ಯಗಳು ನಡೆದಿವೆ. ಭಾರತ 20 ಮತ್ತು ಶ್ರೀಲಂಕಾ 7 ಟೆಸ್ಟ್ ಪಂದ್ಯಗಳಲ್ಲಿ ಯಶಸ್ಸು ಗಳಿಸಿತು. 17 ಟೆಸ್ಟ್‌ಗಳು ಡ್ರಾ ಆಗಿವೆ.

1 / 5
ಭಾರತ ವಿರುದ್ಧದ ಟಿ20 ಸರಣಿಯಲ್ಲಿ ಶ್ರೀಲಂಕಾ ಹೀನಾಯ ಸೋಲು ಕಂಡಿದೆ. ಶ್ರೀಲಂಕಾ ಮೂರು ಪಂದ್ಯಗಳಲ್ಲಿ ಒಂದನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಇದೀಗ ಮೊಹಾಲಿಯಲ್ಲಿ ಮಾರ್ಚ್ 4 ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಯ ಸರದಿ. ಬೆಂಗಳೂರಿನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದ್ದು, ಇದರಲ್ಲೂ ಗೆಲುವಿನ ದೊಡ್ಡ ಸ್ಪರ್ಧಿ ಟೀಂ ಇಂಡಿಯಾ. ಆದರೆ ಇಲ್ಲಿ ಪ್ರಶ್ನೆ ಇರುವುದು ಗೆಲುವಿನದ್ದಲ್ಲ ಆದರೆ ಗೆಲುವಿನ ವ್ಯತ್ಯಾಸ ಆಗಿದೆ. ಟೀಂ ಇಂಡಿಯಾ ಮತ್ತೊಮ್ಮೆ ಶ್ರೀಲಂಕಾ ವಿರುದ್ಧ ಕ್ಲೀನ್ ಸ್ವೀಪ್ ಸೋಲನ್ನು ನೀಡಲಿದೆಯೇ ಅಥವಾ ಶ್ರೀಲಂಕಾ ತನ್ನ ನೆಲದಲ್ಲಿ ಮೊದಲ ಬಾರಿಗೆ ಭಾರತವನ್ನು ಸೋಲಿಸಲು ಸಾಧ್ಯವಾಗುತ್ತದೆಯೇ? ಭಾರತದ ವಿರುದ್ಧ ಶ್ರೀಲಂಕಾದ ಟೆಸ್ಟ್‌ ದಾಖಲೆ ತೀರಾ ಕಳಪೆಯಾಗಿರುವುದರಿಂದ ಇದು ಕಷ್ಟಕರವಾಗಿದೆ.

2 / 5
IND vs SL: ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಸಜ್ಜು; ಉಭಯ ತಂಡಗಳ ಮುಖಾಮುಖಿ ವರದಿ ಇಲ್ಲಿದೆ

3 / 5
ಭಾರತದಲ್ಲಿ ಶ್ರೀಲಂಕಾ ತಂಡಕ್ಕೆ ಭಾರತವನ್ನು ಸೋಲಿಸಲು ಸಾಧ್ಯವಾಗಿಲ್ಲ. ಶ್ರೀಲಂಕಾ ಭಾರತದಲ್ಲಿ 20 ಟೆಸ್ಟ್‌ಗಳನ್ನು ಆಡಿದ್ದು, ಅದರಲ್ಲಿ 11 ಸೋಲು ಮತ್ತು 9 ಟೆಸ್ಟ್‌ಗಳನ್ನು ಡ್ರಾ ಮಾಡಿಕೊಂಡಿದೆ.

4 / 5
ಶ್ರೀಲಂಕಾ ಭಾರತದಲ್ಲಿ 8 ಟೆಸ್ಟ್ ಸರಣಿಗಳನ್ನು ಆಡಿದೆ, ಇದರಲ್ಲಿ ಯಾವುದೇ ಅತಿಥಿಗಳು ಗೆಲುವು ಸಾಧಿಸಲಿಲ್ಲ. ಭಾರತ 6 ಟೆಸ್ಟ್ ಸರಣಿ ಗೆದ್ದು 2 ಡ್ರಾ ಸಾಧಿಸಿದೆ.

5 / 5
ಭಾರತದ ವಿರುದ್ಧ ಶ್ರೀಲಂಕಾದ ಕೊನೆಯ ಟೆಸ್ಟ್ ಗೆಲುವು ಕೂಡ 2015 ರಲ್ಲಿ. 7 ವರ್ಷಗಳ ಹಿಂದೆ ಶ್ರೀಲಂಕಾ ಗಾಲೆಯಲ್ಲಿ ಭಾರತವನ್ನು ಸೋಲಿಸಿತ್ತು. ಈ ದಾಖಲೆ ನೋಡಿದ ಮೇಲೆ ಶ್ರೀಲಂಕಾಗೆ ಮಾರ್ಚ್ 4ರಿಂದ ಸರಣಿ ಗೆಲ್ಲುವುದು ಕಷ್ಟ ಎನಿಸುತ್ತಿದೆ.