IPL 2024 RCB Squad: RCB ಹೊಸ ತಂಡ ಹೀಗಿದೆ

| Updated By: ಝಾಹಿರ್ ಯೂಸುಫ್

Updated on: Dec 19, 2023 | 9:08 PM

IPL 2024 RCB Squad: ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಒಟ್ಟು 17 ಆಟಗಾರರನ್ನು ಉಳಿಸಿಕೊಂಡಿತ್ತು. ಇದರ ಜೊತೆಗೆ ಕ್ಯಾಮರೋನ್ ಗ್ರೀನ್ ಹಾಗೂ ಮಯಾಂಕ್ ದಗಾರ್ ಅವರನ್ನು ಟ್ರೇಡ್ ಮಾಡಿಕೊಂಡಿತ್ತು.

1 / 26
IPL 2024: ಐಪಿಎಲ್ ಸೀಸನ್ 17 ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ 19 ಆಟಗಾರರನ್ನು ಉಳಿಸಿಕೊಂಡಿದ್ದ ಆರ್​ಸಿಬಿ ಇದೀಗ ಆಕ್ಷನ್​ನಲ್ಲಿ 6 ಆಟಗಾರರನ್ನು ಖರೀದಿಸಿದೆ. ಈ ಮೂಲಕ 25 ಆಟಗಾರರ ಬಲಿಷ್ಠ ಪಡೆಯನ್ನು ರೂಪಿಸಿದೆ. ಅದರಂತೆ ಈ ಬಾರಿ ಆರ್​ಸಿಬಿ ಪರ ಕಣಕ್ಕಿಳಿಯಲಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

IPL 2024: ಐಪಿಎಲ್ ಸೀಸನ್ 17 ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ 19 ಆಟಗಾರರನ್ನು ಉಳಿಸಿಕೊಂಡಿದ್ದ ಆರ್​ಸಿಬಿ ಇದೀಗ ಆಕ್ಷನ್​ನಲ್ಲಿ 6 ಆಟಗಾರರನ್ನು ಖರೀದಿಸಿದೆ. ಈ ಮೂಲಕ 25 ಆಟಗಾರರ ಬಲಿಷ್ಠ ಪಡೆಯನ್ನು ರೂಪಿಸಿದೆ. ಅದರಂತೆ ಈ ಬಾರಿ ಆರ್​ಸಿಬಿ ಪರ ಕಣಕ್ಕಿಳಿಯಲಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

2 / 26
ಫಾಫ್ ಡುಪ್ಲೆಸಿಸ್ (ಸೌತ್ ಆಫ್ರಿಕಾ)

ಫಾಫ್ ಡುಪ್ಲೆಸಿಸ್ (ಸೌತ್ ಆಫ್ರಿಕಾ)

3 / 26
ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

4 / 26
ಗ್ಲೆನ್ ಮ್ಯಾಕ್ಸ್​ವೆಲ್ (ಆಸ್ಟ್ರೇಲಿಯಾ)

ಗ್ಲೆನ್ ಮ್ಯಾಕ್ಸ್​ವೆಲ್ (ಆಸ್ಟ್ರೇಲಿಯಾ)

5 / 26
ರಜತ್ ಪಾಟಿದಾರ್

ರಜತ್ ಪಾಟಿದಾರ್

6 / 26
ದಿನೇಶ್ ಕಾರ್ತಿಕ್

ದಿನೇಶ್ ಕಾರ್ತಿಕ್

7 / 26
ಅನೂಜ್ ರಾವತ್

ಅನೂಜ್ ರಾವತ್

8 / 26
ಕ್ಯಾಮರೋನ್ ಗ್ರೀನ್ (ಆಸ್ಟ್ರೇಲಿಯಾ)

ಕ್ಯಾಮರೋನ್ ಗ್ರೀನ್ (ಆಸ್ಟ್ರೇಲಿಯಾ)

9 / 26
ರೀಸ್ ಟೋಪ್ಲಿ (ಇಂಗ್ಲೆಂಡ್)

ರೀಸ್ ಟೋಪ್ಲಿ (ಇಂಗ್ಲೆಂಡ್)

10 / 26
ಸುಯಶ್ ಪ್ರಭುದೇಸಾಯಿ

ಸುಯಶ್ ಪ್ರಭುದೇಸಾಯಿ

11 / 26
ವಿಲ್ ಜಾಕ್ಸ್​ (ಇಂಗ್ಲೆಂಡ್)

ವಿಲ್ ಜಾಕ್ಸ್​ (ಇಂಗ್ಲೆಂಡ್)

12 / 26
ಮಹಿಪಾಲ್ ಲೋಮ್ರರ್

ಮಹಿಪಾಲ್ ಲೋಮ್ರರ್

13 / 26
ಮನೋಜ್ ಭಾಂಡಗೆ

ಮನೋಜ್ ಭಾಂಡಗೆ

14 / 26
ಹಿಮಾಂಶು ಶರ್ಮಾ

ಹಿಮಾಂಶು ಶರ್ಮಾ

15 / 26
ಮೊಹಮ್ಮದ್ ಸಿರಾಜ್

ಮೊಹಮ್ಮದ್ ಸಿರಾಜ್

16 / 26
ರಜನ್ ಕುಮಾರ್

ರಜನ್ ಕುಮಾರ್

17 / 26
ವಿಜಯಕುಮಾರ್ ವೈಶಾಕ್

ವಿಜಯಕುಮಾರ್ ವೈಶಾಕ್

18 / 26
ಆಕಾಶ್​ದೀಪ್ ಸಿಂಗ್

ಆಕಾಶ್​ದೀಪ್ ಸಿಂಗ್

19 / 26
ಕರ್ಣ್ ಶರ್ಮಾ

ಕರ್ಣ್ ಶರ್ಮಾ

20 / 26
ಮಯಾಂಕ್ ದಗಾರ್​

ಮಯಾಂಕ್ ದಗಾರ್​

21 / 26
ಅಲ್ಝಾರಿ ಜೋಸೆಫ್ (ವೆಸ್ಟ್ ಇಂಡೀಸ್)- 11.50 ಕೋಟಿ ರೂ.

ಅಲ್ಝಾರಿ ಜೋಸೆಫ್ (ವೆಸ್ಟ್ ಇಂಡೀಸ್)- 11.50 ಕೋಟಿ ರೂ.

22 / 26
ಯಶ್ ದಯಾಳ್- 5 ಕೋಟಿ ರೂ.

ಯಶ್ ದಯಾಳ್- 5 ಕೋಟಿ ರೂ.

23 / 26
ಟಾಮ್ ಕರನ್ (ಇಂಗ್ಲೆಂಡ್)- 1.50 ಕೋಟಿ ರೂ.

ಟಾಮ್ ಕರನ್ (ಇಂಗ್ಲೆಂಡ್)- 1.50 ಕೋಟಿ ರೂ.

24 / 26
ಲಾಕಿ ಫರ್ಗುಸನ್ (ನ್ಯೂಝಿಲೆಂಡ್)- 2 ಕೋಟಿ ರೂ.

ಲಾಕಿ ಫರ್ಗುಸನ್ (ನ್ಯೂಝಿಲೆಂಡ್)- 2 ಕೋಟಿ ರೂ.

25 / 26
ಸ್ವಪ್ನಿಲ್ ಸಿಂಗ್ (20 ಲಕ್ಷ ರೂ.)

ಸ್ವಪ್ನಿಲ್ ಸಿಂಗ್ (20 ಲಕ್ಷ ರೂ.)

26 / 26
ಸೌರವ್ ಚೌಹಾಣ್ (20 ಲಕ್ಷ ರೂ.).

ಸೌರವ್ ಚೌಹಾಣ್ (20 ಲಕ್ಷ ರೂ.).

Published On - 9:03 pm, Tue, 19 December 23