KCL 2024: ಕೆಸಿಎಲ್​ ಟಿ20 ಲೀಗ್​ನಲ್ಲಿ ಕಣಕ್ಕಿಳಿಯಲಿರುವ 6 ತಂಡಗಳು

Kerala Cricket League 2024: ಕೇರಳ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸುತ್ತಿರುವ ಚೊಚ್ಚಲ ಕೇರಳ ಕ್ರಿಕೆಟ್ ಲೀಗ್​ ಸೆಪ್ಟೆಂಬರ್ 2 ರಿಂದ ಶುರುವಾಗಲಿರು ಈ ಟೂರ್ನಿಯು ಸೆಪ್ಟೆಂಬರ್ 18ರವರೆಗೆ ನಡೆಯಲಿದೆ. ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಅಲೆಪ್ಪಿ ರಿಪ್ಪಲ್ಸ್ ಮತ್ತು ತ್ರಿಶೂರ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ.

|

Updated on: Sep 02, 2024 | 8:22 AM

ಕರ್ನಾಟಕ ಟಿ20 ಲೀಗ್ ಮಹಾರಾಜ ಟ್ರೋಫಿಗೆ ತೆರೆಬಿದ್ದಿದೆ. ಇದರ ಬೆನ್ನಲ್ಲೇ ನೆರೆಯ ಕೇರಳದಲ್ಲಿ ಕೇರಳ ಕ್ರಿಕೆಟ್ ಲೀಗ್​​ಗೆ ಚಾಲನೆ ದೊರೆಯುತ್ತಿದೆ. ಇಂದಿನಿಂದ ಶುರುವಾಗಲಿರುವ ಕೆಸಿಎಲ್ ಟಿ20​ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯುತ್ತಿದೆ. ಈ ತಂಡಗಳಲ್ಲಿರುವ ಆಟಗಾರರ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ...

1 / 7
ಅಲೆಪ್ಪಿ ರಿಪ್ಪಲ್ಸ್​ ತಂಡ: ಮೊಹಮ್ಮದ್ ಅಝರುದ್ದೀನ್ (ನಾಯಕ), ಅಕ್ಷಯ್ ಶಿವ್, ಅಕ್ಷಯ್ ಟಿಕೆ, ಆಸಿಫ್ ಅಲಿ, ಅತುಲ್ ಡೈಮಂಡ್, ಕೃಷ್ಣ ಪ್ರಸಾದ್, ನೀಲ್ ಸನ್ನಿ, ರೋಹನ್ ನಾಯರ್, ಅಕ್ಷಯ್ ಚಂದ್ರನ್, ಆಲ್ಫಿ ಫ್ರಾನ್ಸಿಸ್, ಪ್ರಸೂನ್ ಪ್ರಸಾದ್, ವಿನೂಪ್ ಮನೋಹರನ್, ಉಜ್ವಲ್ ಕೃಷ್ಣ (ವಿಕೆಟ್ ಕೀಪರ್), ಅಫ್ರಾದ್ ರೆಶಬ್ ಆನಂದ್ ಜೋಸೆಫ್, ಫಾಜಿಲ್ ಫಾನೂಸ್, ಕಿರಣ್ ಸಾಗರ್, ವಿಘ್ನೇಶ್ ಪುತ್ತೂರು, ವಿಶ್ವೇಶ್ವರ್ ಸುರೇಶ್.

2 / 7
ಕೊಲ್ಲಂ ಸೈಲರ್ಸ್ ತಂಡ: ಸಚಿನ್ ಬೇಬಿ (ನಾಯಕ) , ಅಭಿಷೇಕ್ ನಾಯರ್, ಆನಂದು ಸುನಿಲ್, ಅರುಣ್ ಪೌಲೋಸ್, ರಾಹುಲ್ ಶರ್ಮಾ, ವತ್ಸಲ್ ಗೋವಿಂದ್, ಅಮಲ್ ಎಜಿ, ಅಮಲ್ ರಮೇಶ್, ಮೊಹಮ್ಮದ್ ಶಾನು, ಶರಫುದ್ದೀನ್ ಎನ್‌ಎಂ, ವಿಜಯ್ ವಿಶ್ವನಾಥ್, ಅರ್ಜುನ್ ಎಕೆ, ಭರತ್ ಸೂರ್ಯ (ವಿಕೆಟ್ ಕೀಪರ್), ಚಂದ್ರ ತೇಜಸ್, ಆಶಿಕ್ ಮುಹಮ್ಮದ್, ಬೆಸಿಲ್ ಎನ್​ಪಿ, ಬಿಜು ನಾರಾಯಣನ್, ಕೆಎಂ ಆಸಿಫ್, ಪವನ್ ರಾಜ್, ಸುಧೇಶನ್ ಮಿಧುನ್.

3 / 7
ತಿರುವನಂತಪುರ ರಾಯಲ್ಸ್ ತಂಡ: ಆಕರ್ಷ್ ಎಕೆ, ಗಿರೀಶ್ ಪಿಜಿ, ಜೋಫಿನ್ ಜೋಸ್, ರಿಯಾ ಬಶೀರ್, ಶರೋನ್ ಎಸ್ ಎಸ್, ಅಬ್ದುಲ್ ಬಸಿತ್, ಅಖಿಲ್ ಎಂಎಸ್, ಅಮೀರಶಾ ಎಸ್ ಎನ್, ಗೋವಿಂದ್ ಪೈ, ಹರಿಕೃಷ್ಣನ್ ಕೆಎನ್, ಹರಿಕೃಷ್ಣನ್ ಎಂಯು, ರೋಹನ್ ಪ್ರೇಮ್, ವಿನಿಲ್ ಟಿಎಸ್, ವಿಷ್ಣು ಮೆನನ್, ಸುಬಿನ್ ಎಸ್ (ವಿಕೆಟ್ ಕೀಪರ್), ವಿಷ್ಣು ರಾಜ್ , ಅಖಿನ್ ಸತಾರ್, ಜೋಸ್ ಪೆರಾಯಿಲ್, ಶ್ರೀಹರಿ ಎಸ್ ನಾಯರ್, ವಿನೋದ್ ಕುಮಾರ್

4 / 7
ಕೊಚ್ಚಿ ಬ್ಲೂ ಟೈಗರ್ಸ್ ತಂಡ: ಆನಂದ್ ಕೃಷ್ಣನ್, ಅನುಜ್ ಜೋತಿನ್, ಜಾಬಿನ್ ಜಾಬಿ, ಮೊಹಮ್ಮದ್ ಇನಾನ್, ಶೌನ್ ರೋಜರ್, ವಿಪುಲ್ ಶಕ್ತಿ, ಆನಂದು ಕೆಬಿ, ಶೈನ್ ಜಾನ್ ಜಾಕೋಬ್, ಉನ್ನಿಕೃಷ್ಣನ್ ಮನುಕೃಷ್ಣನ್, ನಿಖಿಲ್ ತೊಟ್ಟಾತ್ (ವಿಕೆಟ್ ಕೀಪರ್), ಪವನ್ ಶ್ರೀಧರ್, ಅಜಯಘೋಷ್ ಎನ್ಎಸ್, ಅಪ್ಪು ಪ್ರಕಾಶ್, ಬಾಸಿಲ್ ತಂಪಿ, ಜೆರಿನ್ ಪಿಎಸ್, ಸ್ಯಾಲಿ ಸ್ಯಾಮ್ಸನ್, ಸಿಜೋಮನ್ ಜೋಸೆಫ್, ಶ್ರೇಯಸ್ ಕೆ.ವಿ.

5 / 7
ತ್ರಿಶೂರ್ ಟೈಟಾನ್ಸ್ ತಂಡ: ಅಭಿಷೇಕ್ ಪ್ರತಾಪ್, ಅಹಮದ್ ಇಮ್ರಾನ್, ಅನಾಜ್ ನಜೀರ್, ವರುಣ್ ನಾಯನಾರ್, ಅಕ್ಷಯ್ ಮನೋಹರ್, ಅರ್ಜುನ್ ವೇಣುಗೋಪಾಲ್, ಮೋನು ಕೃಷ್ಣ, ನಿರಂಜನ್ ವಿ ದೇವ್, ವೈಶಾಖ್ ಚಂದ್ರನ್, ಎಸ್ ಆನಂದ್ ಸಾಗರ್ (ವಿಕೆಟ್ ಕೀಪರ್), ವಿಷ್ಣು ವಿನೋದ್, ಆದಿತ್ಯ ವಿನೋದ್, ಈಡನ್ ಆಪಲ್ ಟಾಮ್, ಗೋಕುಲ್ ಗೋಪಿನಾಥ್ , ಜಿಷ್ಣು ಮಣಿಕಂದ ಎ, ಎಂಡಿ ನಿಧೀಶ್, ಮೊಹಮ್ಮದ್ ಇಶಾಕ್, ಪಾತ್ರಿಕಟ್ಟು ಮಿಧುನ್.

6 / 7
ಕ್ಯಾಲಿಕಟ್ ಗ್ಲೋಬ್​ಸ್ಟಾರ್ಸ್​: ಎಂ ಅಜಿನಾಸ್, ಲಿಸ್ಟನ್ ಅಗಸ್ಟಿನ್, ಪಲ್ಲಂ ಅನ್ಫಾಲ್, ರೋಹನ್ ಕುನ್ನುಮ್ಮಲ್ (ನಾಯಕ), ಸಲ್ಮಾನ್ ನಿಜಾರ್, ಅಭಿಜಿತ್ ಪ್ರವೀಣ್, ಅಖಿಲ್ ಸ್ಕಾರಿಯಾ, ಅರುಣ್ ಕೆಎ, ನಿಖಿಲ್ ಎಂ, ರೆಹಾನ್ ಸಾಯಿ, ಸಂಜಯ್ ರಾಜ್ (ವಿಕೆಟ್ ಕೀಪರ್), ಅಜಿನಾಸ್ ಕೆ, ಅಜಿತ್ ವಾಸುದೇವನ್, ಅಖಿಲ್ ದೇವ್ ವಿ, ಇಬ್ನುಲ್ ಅಫ್ತಾಬ್, ಪೆರುಂಪರಂಬತ್ ಅಂತಫ್, ರಹಾನ್ ರಹೀಂ, ಶಿವರಾಜ್ ಎಸ್.

7 / 7
Follow us
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ

ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್

ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ

ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!

ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್

‘ಕೆಡಿ’ ಸಿನಿಮಾ ಶೂಟಿಂಗ್ ಸೆಟ್​ನಲ್ಲಿ ಧ್ರುವ ಸರ್ಜಾ ಗಣೇಶೋತ್ಸವ ಆಚರಣೆ

ವಿದ್ಯಾರ್ಥಿನಿಯರ ಮೇಲೆ ಗೂಳಿ ದಾಳಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹುಬ್ಬಳ್ಳಿ ಈದ್ಗಾ ಮೈದಾನ ರಾಮಾವತಾರ ಗಣೇಶ ಮೆರವಣಿಗೆಯ ವಿಡಿಯೋ ನೋಡಿ

ಕೋಲಾರ: ಸಂಕಷ್ಟಹರ ಗಣಪತಿ ದೇವಾಲಯದಲ್ಲಿ 10001 ಕರಿಗಡುಬಿನಲ್ಲಿ ಅರಳಿದ ಗಣಪತಿ

ಗೂಳಿ ದಾಳಿಗೆ ವೃದ್ಧನ ಹೊಟ್ಟೆಯಿಂದ ಹೊರಬಂದ ಕರುಳು; ಸಿಸಿಟಿವಿ ದೃಶ್ಯ