IPL Records: ಐಪಿಎಲ್ನಲ್ಲಿ ಅತೀ ದೂರದ ಸಿಕ್ಸ್ ಸಿಡಿಸಿದ ಬ್ಯಾಟ್ಸ್ಮನ್ ಯಾರು ಗೊತ್ತೇ?
TV9 Web | Updated By: ಝಾಹಿರ್ ಯೂಸುಫ್
Updated on:
Mar 21, 2022 | 6:50 PM
IPL 2022: ಚೊಚ್ಚಲ ಐಪಿಎಲ್ನಲ್ಲಿ ಬರೆದ ಈ ದಾಖಲೆಯನ್ನು ಕಳೆದ 13 ಸೀಸನ್ಗಳಿಂದ ಯಾರಿಂದಲೂ ಮುರಿಯಲಾಗಲಿಲ್ಲ ಎಂಬುದು ವಿಶೇಷ. ಹಾಗಿದ್ರೆ ಐಪಿಎಲ್ನಲ್ಲಿ ಅತೀ ದೂರದ ಸಿಕ್ಸ್ ಸಿಡಿಸಿದ ಟಾಪ್ 10 ಬ್ಯಾಟ್ಸ್ಮನ್ಗಳು ಯಾರೆಲ್ಲಾ ಎಂದು ನೋಡುವುದಾದರೆ...
1 / 12
Ipl ಅಬ್ಬರ ಶುರುವಾಗಲು ಇನ್ನು ದಿನಗಳು ಮಾತ್ರ ಉಳಿದಿವೆ. ಈ ಬಾರಿ ತಂಡಗಳಿರುವ ಕಾರಣ ಸಿಕ್ಸ್-ಫೋರ್ಗಳ ಸಂಖ್ಯೆ ಕೂಡ ಹೆಚ್ಚಾಗಲಿದೆ. ಅದರಲ್ಲೂ ಮುಂಬೈನಲ್ಲೇ ಲೀಗ್ ಹಂತದ ಪಂದ್ಯಗಳು ನಡೆಯುವುದರಿಂದ ಅಭಿಮಾನಿಗಳು ಸಿಕ್ಸ್ಗಳ ಸುರಿಮಳೆಯನ್ನು ಎದುರು ನೋಡುತ್ತಿದ್ದಾರೆ.
2 / 12
ಅಷ್ಟೇ ಅಲ್ಲದೆ ಈ ಬಾರಿಯಾದರೂ ಅತೀ ದೂರದ ಸಿಕ್ಸ್ ದಾಖಲೆಯನ್ನು ಮುರಿಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಐಪಿಎಲ್ನಲ್ಲಿ ಅತ್ಯಂತ ದೂರ ಸಿಕ್ಸ್ ಸಿಡಿಸಿದ್ದು ಸೌತ್ ಆಫ್ರಿಕಾ ಆಟಗಾರ. ಅದು ಕೂಡ 2008 ರಲ್ಲಿ. ಚೊಚ್ಚಲ ಐಪಿಎಲ್ನಲ್ಲಿ ಬರೆದ ಈ ದಾಖಲೆಯನ್ನು ಕಳೆದ 13 ಸೀಸನ್ಗಳಿಂದ ಯಾರಿಂದಲೂ ಮುರಿಯಲಾಗಲಿಲ್ಲ ಎಂಬುದು ವಿಶೇಷ. ಹಾಗಿದ್ರೆ ಐಪಿಎಲ್ನಲ್ಲಿ ಅತೀ ದೂರದ ಸಿಕ್ಸ್ ಸಿಡಿಸಿದ ಟಾಪ್ 10 ಬ್ಯಾಟ್ಸ್ಮನ್ಗಳು ಯಾರೆಲ್ಲಾ ಎಂದು ನೋಡುವುದಾದರೆ....
3 / 12
10- ಮಹೇಂದ್ರ ಸಿಂಗ್ ಧೋನಿ (CSK-2009)- 115 ಮೀಟರ್
4 / 12
9- ಬೆನ್ ಕಟಿಂಗ್ (SRH-2016)- 117 ಮೀಟರ್
5 / 12
8- ಗೌತಮ್ ಗಂಭೀರ್ (KKR- 2017)- 117 ಮೀಟರ್
6 / 12
7- ರಾಸ್ ಟೇಲರ್ (RCB- 2008)- 119 ಮೀಟರ್
7 / 12
6- ಯುವರಾಜ್ ಸಿಂಗ್ (KXIP- 2009)- 119 ಮೀಟರ್
8 / 12
5- ಕ್ರೀಸ್ ಗೇಲ್ (RCB- 2013)- 119 ಮೀಟರ್
9 / 12
4- ರಾಬಿನ್ ಉತ್ತಪ್ಪ (RCB- 2010)- 120 ಮೀಟರ್
10 / 12
3- ಆ್ಯಡಂ ಗಿಲ್ಕ್ರಿಸ್ಟ್ (KXIP- 2011)- 122 ಮೀಟರ್
11 / 12
2- ಪ್ರವೀಣ್ ಕುಮಾರ್ (KXIP- 2011)- 124 ಮೀಟರ್
12 / 12
1- ಅಲ್ಬಿ ಮೋರ್ಕೆಲ್ (CSK- 2008)- 125 ಮೀಟರ್