UAE T20 league: ಪೊಲಾರ್ಡ್, ಪೂರನ್, ಬೋಲ್ಟ್; ಯುಎಇ ಟಿ20 ಲೀಗ್​ಗೆ ಹೀಗಿದೆ ಮುಂಬೈ ತಂಡ

Edited By:

Updated on: Aug 12, 2022 | 6:02 PM

UAE T20 league: ILT20 ನಲ್ಲಿ ಅಬುಧಾಬಿ ಫ್ರಾಂಚೈಸಿಯನ್ನು ಖರೀದಿಸಿದ ಮುಂಬೈ ಇಂಡಿಯನ್ಸ್, 14 ಆಟಗಾರರ ಹೆಸರನ್ನು ಘೋಷಿಸಿದೆ.

1 / 6
ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ 5 ಆಟಗಾರರನ್ನು ಖರೀದಿಸಿದ ನಂತರ ಅತ್ಯಂತ ಯಶಸ್ವಿ ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್, ಯುಎಇಯ ಅಂತರರಾಷ್ಟ್ರೀಯ ಟಿ20 ಲೀಗ್‌ನಲ್ಲಿ ತಮ್ಮ ಆಟಗಾರರ ಹೆಸರನ್ನು ಸಹ ಪ್ರಕಟಿಸಿದೆ.

ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ 5 ಆಟಗಾರರನ್ನು ಖರೀದಿಸಿದ ನಂತರ ಅತ್ಯಂತ ಯಶಸ್ವಿ ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್, ಯುಎಇಯ ಅಂತರರಾಷ್ಟ್ರೀಯ ಟಿ20 ಲೀಗ್‌ನಲ್ಲಿ ತಮ್ಮ ಆಟಗಾರರ ಹೆಸರನ್ನು ಸಹ ಪ್ರಕಟಿಸಿದೆ.

2 / 6

ILT20 ನಲ್ಲಿ ಅಬುಧಾಬಿ ಫ್ರಾಂಚೈಸಿಯನ್ನು ಖರೀದಿಸಿದ ಮುಂಬೈ ಇಂಡಿಯನ್ಸ್, 14 ಆಟಗಾರರ ಹೆಸರನ್ನು ಘೋಷಿಸಿದೆ. ಇದರಲ್ಲಿ ಕೀರಾನ್ ಪೊಲಾರ್ಡ್ ಅತ್ಯಂತ ಪ್ರಸಿದ್ಧ ಹೆಸರು, ಅವರು ಈಗಾಗಲೇ IPL ನಲ್ಲಿ 2010 ರಿಂದ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದಾರೆ.

3 / 6

4 / 6

5 / 6

6 / 6

Published On - 6:02 pm, Fri, 12 August 22

Loading...
Unable to load recommendations.
Follow Us