MS Dhoni Knee Surgery: ಧೋನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ; ಸರ್ಜರಿಗೂ ಮುನ್ನ ಕೈಯಲ್ಲಿ ಭಗವದ್ಗೀತೆ ಹಿಡಿದ ಕ್ಯಾಪ್ಟನ್ ಕೂಲ್!
MS Dhoni Knee Surgery: ಮೊಣಕಾಲಿನ ನೋವಿನೊಂದಿಗೆ ಇಡೀ ಐಪಿಎಲ್ ಮುಗಿಸಿದ್ದ ಎಂಎಸ್ ಧೋನಿಗೆ ಇದೀಗ ಯಶಸ್ವಿಯಾಗಿ ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವರದಿಯಾಗಿದೆ.
Published On - 6:32 pm, Thu, 1 June 23