ನಿಯಮ ಉಲ್ಲಂಘನೆ; ಪಾಕಿಸ್ತಾನದ 15 ಆಟಗಾರರಿಗೆ ಶೋಕಾಸ್ ನೋಟಿಸ್ ನೀಡಿದ ಪಿಸಿಬಿ
PCB: ವರದಿಗಳ ಪ್ರಕಾರ, ಪಾಕಿಸ್ತಾನದ ಈ 15 ಆಟಗಾರರು ಎನ್‌ಒಸಿ ತೆಗೆದುಕೊಳ್ಳದೆ ಅಮೆರಿಕದಲ್ಲಿ ಆಡಲು ಹೋಗಿದ್ದಾರೆ. ಪಿಸಿಬಿ ನಿಯಮಗಳ ಪ್ರಕಾರ, ಯಾವುದೇ ಆಟಗಾರ ವಿದೇಶಿ ಲೀಗ್ ಅಥವಾ ಟೂರ್ನಿಯಲ್ಲಿ ಆಡಲು ಮೊದಲು ತನ್ನ ದೇಶದ ಕ್ರಿಕೆಟ್ ಮಂಡಳಿಯಿಂದ ಅನುಮತಿ ಪಡೆಯಬೇಕು. ಒಂದು ವೇಳೆ ಪಾಕ್ ಕ್ರಿಕೆಟ್ ಮಂಡಳಿಯು ಆಟಗಾರರಿಗೆ ಅನುಮತಿ ನೀಡಲು ನಿರಾಕರಿಸಿದರೆ, ಆ ಆಟಗಾರ ಮಂಡಳಿಯ ನಿಯಮ ಮೀರಿ ವಿದೇಶಿ ಲೀಗ್ಗಳಲ್ಲಿ ಆಡಲು ಸಾಧ್ಯವಿಲ್ಲ.

1 / 7

2 / 7

3 / 7

4 / 7

5 / 7

6 / 7

7 / 7