T20 World Cup 2022: ಚಾಂಪಿಯನ್ ತಂಡದ ಮೇಲೆ ಕೋಟಿಗಳ ಸುರಿಮಳೆ..! ಸೆಮಿಸ್ ಆಡುವ ತಂಡಕ್ಕೆ ಸಿಗುವ ಹಣವೆಷ್ಟು?

| Updated By: ಪೃಥ್ವಿಶಂಕರ

Updated on: Sep 30, 2022 | 2:22 PM

T20 World Cup 2022: 2022 ರ ಟಿ20 ವಿಶ್ವಕಪ್ ಗೆಲ್ಲುವ ತಂಡಕ್ಕೆ 1.6 ಮಿಲಿಯನ್ ಡಾಲರ್ ಅಂದರೆ 13 ಕೋಟಿ ರೂ. ಹಣ ಬಹುಮಾನದ ರೂಪದಲ್ಲಿ ಸಿಗಲಿದೆ.

1 / 5
ಆಸ್ಟ್ರೇಲಿಯಾದಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್ 2022 ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದೆ. ಮೊದಲ ಸುತ್ತಿನ ಪಂದ್ಯಗಳು ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದ್ದು ಸೂಪರ್-12 ಪಂದ್ಯಗಳು ಅಕ್ಟೋಬರ್ 22 ರಿಂದ ಆರಂಭವಾಗಲಿವೆ. ಪಂದ್ಯಾವಳಿಯ ಫೈನಲ್ ನವೆಂಬರ್ 13 ರಂದು ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಇದರೊಂದಿಗೆ ಐಸಿಸಿ ಟಿ20 ವಿಶ್ವಕಪ್‌ನ ಬಹುಮಾನ ಮೊತ್ತವನ್ನು ಸಹ ಪ್ರಕಟಿಸಿದೆ.

2 / 5
2022 ರ ಟಿ20 ವಿಶ್ವಕಪ್ ಗೆಲ್ಲುವ ತಂಡಕ್ಕೆ 1.6 ಮಿಲಿಯನ್ ಡಾಲರ್ ಅಂದರೆ 13 ಕೋಟಿ ರೂ. ಹಣ ಬಹುಮಾನದ ರೂಪದಲ್ಲಿ ಸಿಗಲಿದೆ.

3 / 5
ಜೊತೆಗೆ ಚಾಂಪಿಯನ್ ತಂಡವನ್ನು ಹೊರತುಪಡಿಸಿ, ರನ್ನರ್​ ಅಪ್ ಆಗುವ ತಂಡಕ್ಕೆ 6.52 ಕೋಟಿ ರೂ. ಬಹುಮಾನ ಸಿಗಲಿದೆ.

4 / 5
T20 World Cup 2022

T20 World Cup 2022

5 / 5
ಈ ಬಾರಿಯ ಟಿ20 ವಿಶ್ವಕಪ್ ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದ್ದು, ಸೂಪರ್-12 ಪಂದ್ಯಗಳು ಅಕ್ಟೋಬರ್ 22 ರಿಂದ ನಡೆಯಲಿದೆ. ಈ ಬಾರಿ, ಟೀಮ್ ಇಂಡಿಯಾ ಅಕ್ಟೋಬರ್ 23 ರಂದು ಪಾಕಿಸ್ತಾನದ ವಿರುದ್ಧ T20 ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಬೌಲಿಂಗ್ ವಿಷಯದಲ್ಲಿ, ಈ ಬಾರಿ ಟೀಂ ಇಂಡಿಯಾ ಸ್ವಲ್ಪ ದುರ್ಬಲವಾಗಿದ್ದು, ತಂಡಕ್ಕೆ ಯುವ ಬೌಲರ್‌ಗಳೇ ಆಸರೆಯಾಗಿದ್ದಾರೆ. ಟೀಂ ಇಂಡಿಯಾ ಮಾತ್ರವಲ್ಲದೆ ಇತರೆ ತಂಡಗಳು ಕೂಡ ಯುವ ಆಟಗಾರರೊಂದಿಗೆ ಕಣಕ್ಕೆ ಇಳಿಯುತ್ತಿವೆ. ಅಂತಹ ಕೆಲವು ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ.

Published On - 2:19 pm, Fri, 30 September 22